STORYMIRROR

Kavya Poojary

Inspirational Others

4  

Kavya Poojary

Inspirational Others

ಆಸರೆ

ಆಸರೆ

1 min
246

ಸತ್ಯಕೇ ಏಕೆ ಬೇಕು

ಸುಳ್ಳಿನಾ ಆಸರೆ

ಮಾತಿಗೆ ಇನ್ನೇಕೆ ಬೇಕು

ಆಡಂಭರದ ಹೊದಿಕೆ

ಕಂಡಿದ್ದು ಕಂಡಂತೆ

ಇದ್ದದ್ದು ಇದ್ದಂತೆ

ನುಡಿದರೆ...

ಬದುಕಿಗೆ ದೊರೆವುದು ನಿಜ ಅರ್ಥ

ಬದುಕಾಗದು ಆಗ ವ್ಯರ್ಥ....

ಸುಳ್ಳಿಗೆಲ್ಲಿದೆ ಹೆಚ್ಚು ಆಯಸ್ಸು

ಸತ್ಯಕ್ಕಿದೆ ಅದರದೇ ವರ್ಚಸ್ಸು....

ಬದುಕಬಂಡಿಯಲಿ ದಿಟವೇ ಗಾಲಿ

ಸುಳ್ಳೆಂಬುದು ಮುಳ್ಳಿನ ಬೇಲಿ

ನಾ...ನಿನ್ನೊಂದಿಗೆ

ನೀ...ನನ್ನೊಂದಿಗೆ

ನಾವೆಲ್ಲರೂ...ದಿಟದೊಂದಿಗೆ

ಸಾಕಿಷ್ಟು...ನಮಗೆ

ಸಿಗುವುದು ನೆಮ್ಮದಿ ಈ ಬದುಕಿಗೆ......!!!!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational