STORYMIRROR

Vijaya Bharathi

Abstract

1  

Vijaya Bharathi

Abstract

ಹಾಡುವ ಹಕ್ಕಿ

ಹಾಡುವ ಹಕ್ಕಿ

1 min
111

ಹಕ್ಕಿಯು ಹಾಡಿದೆ ಹಾಡುತ ನಲಿದಿದೆ

ಹಾಡಿ ಹಾಡಿ ಹಾಡಿ ಈ ಜಗವ ಮರೆತಿದೆ

ಕುಹೂ ಕುಹೂ ಚೀಂವ್ ಚೀಂವ್

ಧ್ವನಿಯಾ ಗೈದು ಸಂತಸದಿ ಹಾಡಿದೆ

ತನುವ ತುಂಬಿ ಮನವ ತುಂಬಿ


ಭಾವ ಹರಿಸುತ ಸ್ವಚ್ಛಂದದಿ ಹಾಡಿದೆ

ಹಕ್ಕಿಗೆ ಇಹುದು ಹಾಡುವ ಧರ್ಮ

ಸಂತಸದಿ ಹಾಡಿ ನಲಿವ ಧರ್ಮ

ತನಗೆ ತಾನೇ  ಹಾಡಿ ಕೊಳುವ

ಹಾಡು ಹಕ್ಕಿಗಿಲ್ಲ ಸನ್ಮಾನದ ಹಂಗು


Rate this content
Log in

Similar kannada poem from Abstract