STORYMIRROR

Vijaya Bharathi.A.S.

Classics Inspirational Others

3  

Vijaya Bharathi.A.S.

Classics Inspirational Others

ಜೀವನ ಚಕ್ರ

ಜೀವನ ಚಕ್ರ

1 min
956

ಹಗಲು ಇರುಳು

ಬೈಗು ಬೆಳಗು

ಪಕ್ಷ ಮಾಸಗಳು

ದಕ್ಷಿಣ ಉತ್ತರ

ಅಯನಗಳು

ಪ್ರಕೃತಿಯಾವರ್ತನ

ಕೃತ ಯುಗ

ತ್ರೇತಾ ಯುಗ

ದ್ವಾಪರ ಯುಗ

ಕಲಿಯುಗ

ಚತುರ್ಯುಗ

ಚತುರ್ಮುಖನಾವರ್ತನ

ಭೂತ ಕಾಲ

ವರ್ತಮಾನ ಕಾಲ

ಭವಿಷ್ಯ ತ್ ಕಾಲ

ಚಳಿ ಮಳೆ

ಬಿಸಿಲು ಕಾಲಗಳು

ಕಾಲಪುರುಷನಾವರ್ತನ

ಸುಖ ದುಃಖ

ಲಾಭಾಲಾಭ

ಜಯಾಪಜಯ

ರೋಗ ರುಜಿನ

ಜನನ ಮರಣ

ಜೀವಚಕ್ರದಾವರ್ತನ

ಪರಬೊಮ್ಮನ

ಬ್ರಹ್ಮಾಂಡದ

ಜಗಚ್ಚಕ್ರದಲಿ

ಜೀವ ಚಕ್ರದ

ಕಾಲಚಕ್ರದ

ನಿರಂತರ ಆವರ್ತನ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics