STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ನಗರದ ಹಸಿರು

ನಗರದ ಹಸಿರು

1 min
341

ಮಹಾನಗರ ಬೆಳೆಯುತಿಹುದು

ಹಸಿರು ಕಣ್ಮರೆಯಾಗುತಿಹುದು

ಏಳುತಿವೆ ಗಗನಚುಂಬಿ ಕಟ್ಟಡಗಳು

ಧರೆಗುರುಳುತಿವೆ ಹಸಿರು ಮರಗಳು

ಹಸಿರಿರದೆ ಉಸಿರು ನಿಲ್ಲುತಿಹುದು

ಉಸಿರಿಗಾಗಿ ಸರದಿ ಬೆಳೆಯುತಿಹುದು

ತಾರಸಿ ತೋಟಗಳು ತಲೆಯೆತ್ತಿವೆ

ಕುಂಡಗಳಲಿ ಹಸಿರು ಅರಳುತ್ತಿವೆ

ಹಸಿರೇ ಉಸಿರು ಉಸಿರೇ ಬದುಕು

ಬದುಕಲು ಬೇಕೇ ಬೇಕು ಹಚ್ಚಹಸಿರು

ಸಾಕು ನಿಲ್ಲಿಸಲಿ ಕಾಂಕ್ರೀಟ್ ಭವನ

ಉಳಿಸಿ ಬೆಳೆಸಲಿ ಹಸಿರು ಕಾನನ



Rate this content
Log in

Similar kannada poem from Abstract