Click here to enter the darkness of a criminal mind. Use Coupon Code "GMSM100" & get Rs.100 OFF
Click here to enter the darkness of a criminal mind. Use Coupon Code "GMSM100" & get Rs.100 OFF

Sanjay devanga

Fantasy Thriller


2  

Sanjay devanga

Fantasy Thriller


ಬ್ಲಾಕ್ಬೆರಿ-2

ಬ್ಲಾಕ್ಬೆರಿ-2

4 mins 110 4 mins 110

ಎಚ್ಚರಲಿಲ್ಲದೆ ಚಾರ್ಲಿ ಬಿದ್ದು ಒಂದು ಗಂಟೆ ಸರಿಸುಮಾರು ಕಳೆದು ಹೋಯ್ತು!. ಪ್ರಪಂಚದ ಪರಿವಿರಲಿ ಅವನಿಗೆ ಆ ರೂಂನಲ್ಲಿ ಆಗ್ತಿರುವ ಘಟನೆಯ ಬಗ್ಗೆಯೂ ಅರಿವಿರಲಿಲ್ಲ. ಬೇರಿಯೂ ಮತ್ತಷ್ಟು ಆಯಾಸ ಗೊಂಡಿದ್ದಳು! ಕಣ್ ತೆರೆಯಲು ಅವಳಿಂದ ಆಗದಷ್ಟು ಸೋತಿದ್ದಳು! ಆದರೂ ಒಂದು ಸಣ್ಣ ಪ್ರಯತ್ನದಂತೆ ನಿಧಾನಕ್ಕೆ ಕಣ್ ತೆರೆಯಲು ಮುಂದಾದವಳಿಗೆ ತನ್ನೆರಡು ಕೈ ಮಣಿಕಟ್ಟನ್ನು ಬೀಗಿಯಾಗಿ ಎಳೆಯುವಂತಹ ಅನುಭವ. ಬಾಯಿಯ ತುಂಬೆಲ್ಲ ಅಂಟು ಅಂಟು ಏನದು! ಎಂದುಕೊಂಡವಳಿಗೆ ಆ ಕ್ಷಣಕ್ಕೆ ತನ್ನ ತುಟಿಯ ಎಡಭಾಗ ಹರಿದ ರಕ್ತ ಇಳಿದಿರುವುದು ಅವಳಿಗೆ ಅರ್ಥವಾಗುವಷ್ಟರಲ್ಲಿ ಅಲ್ಲಿನ ಸಂಪೂರ್ಣ ಚಿತ್ರಣವೊಂದು ಅವಳ ತಲೆಯಲ್ಲಿ ಮೂಡಲಾರಂಭಿಸ್ತು.


ಅವಳ ಎರಡು ಕೈ ಮಣಿಕಟ್ಟಿಗೆ ಬೀಗಿದು. ಬಲ ಹಾಗೂ ಎಡ ಕಿಟಕಿಯ ಸರಳುಗಳಿಗೆ ಎಳೆದು ಕಟ್ಟಲಾಗಿದೆ. ಬೇರಿ ಸರಿಯಾಗಿ ಅವಳ ಬೇಡ್ ಮೇಲೆ ಕಷ್ಟ ಪಟ್ಟುಕೊಂಡೆ ನಿಂತಿದ್ದಾಳೆ. ಅವಳ ಕಾಲ ಬಳಿಯೇ ಚಾರ್ಲಿಯೂ ಕೂಡ ಮೂರ್ಛೆಯ ಸ್ಥಿತಿಯಲ್ಲಿದ್ದಾನೆ. ಬೇರಿ ತನ್ನ ಕೈಗಳಿಗೆ ಕಟ್ಟಿರುವ ಹಗ್ಗಗಳಿಂದ ಬಿಡಿಸಿಕೊಳ್ಳಲು ಕೊಸರಾಡುತ್ತಲೆ ಇದ್ದವಳಿಗೆ ಯಾವ ರೀತಿಯ ಪ್ರಯೋಜನ ಆಗಲಿಲ್ಲ! ಕಣ್ಣರಳಿಸಿದವಳು ಆ ವ್ಯಕ್ತಿಯನ್ನು ಹುಡುಕಾಡಲು ಶುರುಮಾಡಿದವಳಿಗೆ ಆ ಕೊಠಡಿಯಯಲ್ಲಿನ ಕೆಂಬಣ್ಣದ ಮಂದ ಬೆಳಕಿನ ನಡುವೆ ಅವಳಿದ್ದ ಜಾಗದಿಂದ ಕೆಲವೇ ದೂರದ ನೆಲದಮೇಲೆ ಒಂದು ಛಾಯೆ ಮೂಡಿರುವುದು ಕಾಣಿಸಿತು. ಆ ಛಾಯೆ ಹತ್ತಿರವಾದಂತೆಲ್ಲಾ! ಅವಳ ತನ್ನ ಕಣ್ಗಳನ್ನು ಬಿಗಿಯಾಗಿ ಮುಚ್ಚಿಕೊಂಡವಳಿಗೆ ಅತೀವ ಮುಜುಗರ! ಆ ವ್ಯಕ್ತಿಯ ದೇಹದಮೇಲೆ ಒಂದು ಸಣ್ಣ ಬಟ್ಟೆಯೂ ಇರಲಿಲ್ಲ! ದೇಹ ಸಂಪೂರ್ಣ ಎಣ್ಣೆಯಿಂದ ಕೂಡಿತು. ಆಗಲೇ ಬೇರಿಗೆ ಅರಿವಾದದ್ದು! ನಾನು ಕೂಡ ಸಂಪೂರ್ಣ ಬೆತ್ತಲಾಗಿಯೇ ಇದ್ದೆನೆಂದು! ಕೋಪ ಉಕ್ಕಿ ಬಂತಾದದರೂ! ಬೀಗಿಯಾಗಿ ತನ್ನ ತೋಳ್ ಬಲವನ್ನೆಲ್ಲಾ ಹಾಕಿ ಎಳೆದರು ಹಗ್ಗ ತುಂಡಾಗಲಿಲ್ಲ! ಇದೆಂತಹ ಸಂದಿಗ್ಧ ಪರಿಸ್ಥಿತಿ ಉಂಟಾಯಿತು. ತನ್ನ ಬಲದ ಪರಿಚಯವಿದ್ದವಳಿಗೆಕೋ! ತನ್ನಮೇಲೆಯೇ ಅನುಮಾನ ಮೂಡಿದಂತೂ ಸತ್ಯ! ಆ ವ್ಯಕ್ತಿ ತನ್ನ ಕೈಯಲ್ಲಿ ಒಂದು ಸಣ್ಣ ಬಟ್ಟಲಿನೊಳಗೆ ಎಣ್ಣೆಯನ್ನು ಹಾಕಿಕೊಂಡು ಅದನ್ನು ತನ್ನ ಬಲಗೈಯಿಂದ ತನ್ನ ಎದೆಗೆ ಹಚ್ಚಿಕೊಳ್ಳುತ್ತಾ! ಬೇರಿಯ ಹಿಂಬಾಗಕ್ಕೆ ಬಂದು ನಿಂತ. ಬೇರಿಯ ಮೂಖ ಕೆಂಡದಂತೆ ಪರಿವರ್ತನೆಗೊಂಡಿತು!


Son of b.. who r u ಎಂದರು! ಅವನ ತುಟಿಗಳು ಅಲುಗಾಡಲಿಲ್ಲ! ಬೇರಿ ನರಳಾಟ ಪಡುತ್ತಲೇ ಅವನ ಮೂಖವನ್ನು ನೋಡುವ ಸಲುವಾಗಿ ಪ್ರಯತ್ನ ಮಾಡಿದರೂ! ಅದು ದೂರದ ಮಾತೆಂದವಳಿಗೆ ತಿಳಿದಿರಲಿಲ್ಲ! ಯಾಕೆಂದರೆ ಆ ವ್ಯಕ್ತಿಯ ತುಟಿ , ಕಣ್ಣು ,ಮೂಗು ಒರೆತು ಪಡಿಸಿ ಸಂಪೂರ್ಣ ಭಾಗ ತೇಲುವಾದ ಬಟ್ಟೆಯಂತಹ ಮಾಸ್ಕ್ ನಿಂದ ಮುಚ್ಚಿ ಹೋಗಿತ್ತು. ಬೇರಿಯ ಬೆನ್ನ ಬಳಿ ಬಂದವನು. ಅವಳ ಬೆನನ್ನೇ ದಿಟ್ಟಿಸಿ ತೋಡಗಿದ. ಹಾಲ್ಬಣ್ಣ ಬೆನ್ನು ಹಂದು ಕೆಂಬಣ್ಣಕ್ಕೆ ತಿರುಗಿ ಹೋಗಿದ್ದು! ಅವಳ ಕೋಪದ ತಾಪಕ್ಕೆ. ಬೆನ್ನಿನ ನಡು ಮೂಳೆಯ ಮೇಲೆ ಸರಾಗವಾಗಿ ಒಂದರ ಹಿಂದೆ ಇನ್ನೊಂದು ಎಂಬಂತೆ ಬೇವರ ಹನಿಗಳು ಜಾರಿ ಹೋಗ್ತಿದ್ವು! ಆ ಬೇವರು ಹನಿಗಳನ್ನು ತನ್ನ ಕೈ ಬೆರಳುಗಳಿಂದ ಸ್ಪರ್ಶಿಸಿದ ಕೂಡಲೇ ಅವನ ಮೈ ಸಂಪೂರ್ಣ ನೀಲಿ ಬಣ್ಣಕ್ಕೆ ಪರಿವರ್ತನೆ ಗೊಳ್ಳಲು ಆರಂಭಿಸ್ತು! ಕೂಡಲೇ ತನ್ನ ಮುಖ ಕವಚವನ್ನು ಕಿತ್ತೆಸದ. ಈಗವನಿಗೆ ಅದರ ಅಗತ್ಯವೂ ಇರಲಿಲ್ಲ! ಯಾಕೆಂದರೆ ಬೇರಿಯ ಬೇವರಿನಿಂದ ಉಂಟಾದ ಶಕ್ತಿಯಿಂದವನು ತನ್ನ ಶಕ್ತಿಯನ್ನು ಮರಳಿ ಪಡೆಯುವಲ್ಲಿ ಸಫಲನಾಗಿದ್ದ. ಆದರೆ ಬೇರಿಗೆ ಆ ವ್ಯಕ್ತಿ ಪರಿಚಯ ಅಷ್ಟೇ ಚನ್ನಾಗಿ ತಿಳಿದಿದ್ರು! ಆ ಕ್ಷಣಕ್ಕವಳ ಮನಸ್ಸು ಚಾರ್ಲಿಯೊಂದಿಗಿನ ಸಂಭೋಗದ ಕ್ಷಣಗಳನ್ನು ಸವಿಯುವುದರಲ್ಲಿಯೇ ಮನಸ್ಸನ್ನು ಕಟ್ಟಿ ಹಾಕಿತ್ತು. ಇದೆಲ್ಲ ಒಂದು ರೀತಿಯಿಂದ ಆ ವ್ಯಕ್ತಿಗೆ ಸಹಾಯವೂ ಆಗಿಬಿಡ್ತು. ಆ ವ್ಯಕ್ತಿ ದೊಡ್ಡ ಧ್ವನಿಯಲ್ಲಿ ನಗಲು ಶುರುಮಾಡಿದ್ದೆ. ಚಾರ್ಲಿ ಎಚ್ಚರಗೊಂಡ. ಅವನನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡಿದ ಆತ. ಚಾರ್ಲಿಯನ್ನು ಬೇರಿಯ ಮುಂದೆ ತಂದು ನಿಲ್ಲಿಸಿದ. ಬೇರಿಗೆ ಎಲ್ಲವೂ ಅರ್ಥ ಆಗುವ ಅವಕಾಶವೇ ಇರಲಿಲ್ಲ! ಏನಾಗ್ತಿದೆ ಎಂಬ ಅರಿವಿದ್ದರೂ ಅವಳು ನಿಸಹಾಯಕತೆಯಿಂದ ಮುಳುಗಿದ್ದಳು. ನಂತರ ಆ ವ್ಯಕ್ತಿ ತನ್ನ ಕೈಯಲ್ಲಿನ ಬಟ್ಟಲೊಳಗಿದ್ದ ಎಣ್ಣೆಗೆ ಬೇರಿಯ ಬೇವರು ಹನಿಗಳನ್ನು ಹಾಕಿದವನೇ ಆ ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿತ್ತು. ಬೇರಿ ಪರಿಪರಿಯಾಗಿ ಚಾರ್ಲಿಯ ಕೂಗಿ ಎಚ್ಚರಗೊಳಿಸಲೆಂದು ಮಾಡಿದ ಪ್ರಯತ್ನವೆಲ್ಲವೂ ಸಫಲತೆಯ ಹಾದಿಯಲ್ಲಿದ್ವು.


ಆ ವ್ಯಕ್ತಿ ಕಪ್ಪು ಬಣ್ಣಕ್ಕೆ ತಿರುಗಿದ ಎಣ್ಣೆಗೆ ತನ್ನ ಬಲಗೈನ ಮೂರನೇ ಬೆರಳನ್ನು ಅದ್ದಿ ತೆಗೆದ ಕೂಡ ಈ ಕಪ್ಪು ಬಣ್ಣವು ಬಂಗಾರದ ಬಣ್ಣಗೆ ಮರು ಪರಿವರ್ತನೆ ಆಯ್ತು. ಮತ್ತೆ ಅದೆ ಜೋರು ನಗು ಅವನ ಮೊಗದಲ್ಲಿ ಹಾಗೆ ಅದೇ ಬೆರಳನ್ನು ಬೇರಿ ಬೆತ್ತಲೆಯಿಂದ ಕೂಡದ ಬೆನ್ನಿನ ಮೇಲೆ ಟೈರಿ ಎಂಬ ಪದವನ್ನು ಬರೆದ. ಬೇರಿಗೆ ತನ್ನ ಮೈ ಚರ್ಮದಲ್ಲಿ ಉರಿತದ ಅನುಭವ! ಒಮ್ಮೆ ಅವಳ ಮೊಗದಲ್ಲಿ ಉಂಟಾದ ಕೋಪವನ್ನು ಕಂಡ ವ್ಯಕ್ತಿಯೂ ಬೆಚ್ಚಿ ಹಿಂದೆ ಸರಿದು ಹೋದ! ಅವನ ಕೈಲಿದ್ದ ಎಣ್ಣೆ ಬಟ್ಟಲು ನೆಲಕ್ಕೆ ಉರುಳಿ ಬಿತ್ತು. ಬೇರಿಯ ಕಣ್ ಗುಡ್ಡೆಯಂತು ನಿಗಿನಿಗಿ ಕೆಂಡದಂತೆ ಹೊಳೆಯ ತೊಡಗಿತ್ತು. ಮೊದಲು ಅದೆಷ್ಟು ತ್ರಾಸದಾಯಕವಾಗಿತ್ತು. ಅವಳ ಪ್ರಯತ್ನವೂ! ಆದರೆ ಈಗ ಅತಿ ಸುಲಭವಾಗಿ ತನ್ನ ಎರಡುಕೈಗಳಿಗೆ ಗಟ್ಟಿಯಾಗಿ ಕಟ್ಟಿದ ಹಗ್ಗವನ್ನು ಹಿಡಿದೆಳೆದ ರಭಸಕ್ಕೆ ಬಲ ಬದಿಯ ಕಿಟಕಿಯ ಸರಳು ಮುರಿದು ಹೋದವು! ಆ ವ್ಯಕ್ತಿಯ ಸಮಯ ಈಗ ಬದಲಾದಂತೆ ಅವನ ಮೊಗದಲ್ಲಿ ಭಯ ತನ್ನ ಅಬ್ಬರವನ್ನು ಆಚರಣೆ ಮಾಡಲು ಕಾದು ಕುಳಿತಿತ್ತು. ಮಂದ ಕೆಂಬಣ್ಣವೂ ಬೆಳಕು ಅವಳ ಬೆತ್ತಲೆ ದೇಹದ ಮೇಲೆ ಸಂಪೂರ್ಣ ಚದುರಿದರಿಂದ ಆ ವ್ಯಕ್ತಿಯ ಕಂಗಳಿಗೆ ಆ ಕ್ಷಣಕ್ಕೆ ಕೃರ ರಾಕ್ಷಸ ಪ್ರಾಣಿಯಂತೆ ಕಂಗೊಳಿಸಿದಳು! ಅವನ ಹೃದಯ ಬಡಿತ ಅವನ ಕಿವಿಗಪ್ಪಳಿಸಿತು. ಚಾರ್ಲಿ ತನ್ನದೆ ಲೋಕದಲ್ಲಿ ಇದ್ದ. ಆ ವ್ಯಕ್ತಿ ಅಲ್ಲಿಂದ ಎದ್ದು ಓಡುವ ಯೋಜನೆಯನ್ನು ರೂಪಿಸಿಕೊಳ್ತಿದ್ದ‌. ಅದಕ್ಕೆ ಸರಿಯಾಗಿ ಬೇರಿ ಅವನ ಮೈಂಡ್ ರೀಡ್ ಮಾಡಿದ್ದೆ. ಅವನ ಯಾವ ಕಡೆ ಹೋಗಬಹುದೆಂದು ಅವಳ ಊಹೆ ಕೂಡ ಸರಿಯಾಗಿಯೇ ಇತ್ತು. ಬೇರಿಯ ಕೈಗೆ ಹಗ್ಗವನ್ನು ಗಟ್ಟಿ ಬಿಗಿದಿದ್ದ ಕಾರಣ ವೃತ್ತಕಾದರ ಕಲೆಯೂ ಉಂಟಾಗಿತ್ತು. ಬೇರಿ ತನ್ನ ಬಲ ಕೈನ ಮಣಿಕಟ್ಟಿನ ನಾಡಿಯನ್ನು ಗಟ್ಟಿಯಾಗಿ ಒಂದೆರಡು ಸೆಕೆಂಡ್ ಅದುಮಿಡಿದಳು.ಅವಳ ಬೆತ್ತಲೇ ದೇಹವನ್ನು ಈಗ ಕಪ್ಪು ಬಣ್ಣದ ಕವಚದಂತಹದ್ದು ಅವಳ ದೇಹವನ್ನು ಅವರಿಸಿಕೊಂಡದ್ದೆ. ನಿರಾಸಕ್ತಿಯಿಂದ ಕೂಡಿದ್ದವಳ ದೇಹದಲ್ಲಿ ಈಗ ಉತ್ಸಾಹ ಹೆಚ್ಚಾಯ್ತು. She looking for her boyfriend. ಅವಳ ಪ್ರೀತಿಯ ಆಯುಧವನ್ನು ಅವಳು ತುಂಬಾನೇ ಇಷ್ಟ ಪಡ್ತಾಳೆ. ಯಾಕೆಂದರೆ ಅದೊಂದೇ ಆಯುಧ ಅವಳನ್ನು ಇಲ್ಲಿಯವರೆಗೂ ಬದುಕು ಸಹಾಯ ಮಾಡಿರೋದು! ಧೀರ ಆ ಆಯುಧದ ಹೆಸರು ಅವಳ ಕಂಗಳು ಧೀರ ನನ್ನ ಹುಡುಕಾಟದಲ್ಲಿರುವಾಗ ಆ ವ್ಯಕ್ತಿ ಅದಾಗಲೇ ಬೇರಿಯ ರೂಂ ದಾಟಿ ಮನೆಯ ಹೊರಾಂಡದ ಆಚೆ ನಿಂತಿದ್ದ ತನ್ನ ಹಾರು ಯಂತ್ರದ ಕಡೆ ವೇಗದಿ ಓಡಿದ್ದ. ಮಗದೊಮ್ಮೆ ತನ್ನ ನಾಡಿಯನ್ನು ಬಲವಾಗಿ ಒತ್ತಿದವಳಿಗೆ.


Dheera is on the table ಅಂತ ಧ್ವನಿಯೊಂದು ಕೇಳಿಸ್ತು. ಕ್ಷಣಕ್ಕೆ ಸರ್ರನೇ ಅತ್ತ ತಿರುಗಿದವಳು ಧೀರ ಆಯುಧವನ್ನು dheera looks like sword. ಸಿಹಿ ಮುತ್ತೊಂದು ಕೊಟ್ಟವಳೇ I love u dear I missed u lot ha ಅಂತ ಸಣ್ಣ ನಗುವಿನೊಂದಿಗೆ u wanna finish that son of a b.... ಎಂದವಳು ಆ ವ್ಯಕ್ತಿಯ ಕಡೆ ನಡೆದಳು. ಆ ವ್ಯಕ್ತಿ ಹಾರೋ ಯಂತ್ರದಲ್ಲಿ ಕುಳಿತುಕೊಳ್ಳಲು ಮುಂದಾದದ್ದೆ. ಬೇರಿ ತನ್ನ ತಿಕ್ಷ್ಣ ಗುರಿ ಇಟ್ಟು ಎಸೆದ ಧೀರ ಆಯುಧ ನೇರವಾಗಿ ಅವನ ಬಲ ಬೈಗೆ ಬಂದು ಬಡಿದದ್ದೆ. ಅವನ ಬಲ ಗೈ ಕತ್ತರಿಸಿ ನೆಲಕ್ಕೆ ಬಿತ್ತು. ರಕ್ತ ಚಿಮ್ಮಿದ್ದೆ. ಧೀರ ಆಯುಧ ಅವನ ರಕ್ತದ ರುಚಿ ಕಂಡದ್ದೆ. ಬೇರಿ it's bad blood i won't do like this with me ಎಂದು ಹುಸಿ ನಗುತ್ತ ನುಡಿಯಿತು. ಬೇರಿ ವೇಗವಾಗಿ ಓಡೋಡಿ ಬರ್ತಿದ್ದಳು. ಹಾಗೆ ಬಂದವಳೇ ಆ ವ್ಯಕ್ತಿಯ ಬಲ ಗೈ ಕತ್ತರಿ ಆಕಾಶದ ಕಡೆ ಹಾರಿ ಸರಿಯಾಗಿ ಬೇರಿಯೂ ಆ ವ್ಯಕಿಯ ಬಳಿ ಬರುವ ವೇಳೆಗೆ ಧೀರ ಅವಳ ಕೈ ಸೇರಿದೆ. ಅದನ್ನಿಡಿದ ಬೇರಿ ಒಂದು ಸುತ್ತು ತಿರುಗಿದವಳೇ ತನ್ನೆಲ್ಲ ಬಲಪ್ರಯೋಗ ಅವನ ತಲೆ ಬುರುಡೆಯೊಂದಿಗೆ ಮಾಡಿದಳು. ಅಲ್ಲಿಗೆ ಅವನ ರುಂಡ ಅವಳ ಕಾಲಿನಡಿಯಲ್ಲಿ. ಅವನ ಮುಂಡ ಮಾತ್ರ ಆಕಾಶದೆಡೆಯಲ್ಲಿ ಹಾರಿತು! ಬೇರಿ ಆಶ್ಚರ್ಯದಿಂದ ತದೇಕಚಿತ್ತ ದಿಂದ ಅದನ್ನೇ ನೋಡಲಾರಂಭಿಸಿದಳು. ಸರಿಯಾಗಿ ಗಮನಿಸಿದವಳಿಗೆ ಯಾವುದೋ ಹಾರೋ ಯಂತ್ರ ಹಾರುತ್ತಿರುವುದು ಅವಳ ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಯ್ತು. Your next ಎಂದು ಜೋರು ಧ್ವನಿಯಲ್ಲಿ ಕೂಗಿದಳು! ಅದಕ್ಕೆ ಆ ವ್ಯಕ್ತಿ ಉತ್ತರವೆಂಬಂತೆ. ಒಂದು ಶ್ವೇತಾ ವರ್ಣದ ಕಾಗದವನ್ನು ಹಾರಿಬಿಟ್ಟ. ಅದು ಬೇರಿಯಿಂದ ಒಂದಷ್ಟು ದೂರಕ್ಕೆ ಒಂದು ಬಿತ್ತು. ಅಚ್ಚರಿಯಿಂದ ಅದನ್ನು ತೆಗೆದು ನೋಡಿದ ಬೇರಿ ನಗಲಾರಂಭಿಸಿದಳು. ಅದರಲ್ಲಿ f...you bab ಅಂತ ಬರೆದಿತ್ತು.


ಮುಂದುವರೆಯುವುದು.


ಓದುಗ ಬಂಧುಗಳೇ ನಿಮ್ಮಿಂದ ನಾನು ಬಯಸುವುದು ಪ್ರತಿಕ್ರಿಯೆ ನೀವು ಬರೆಯುವ ಒಂದಷ್ಟು ಸಾಲಿನ ಪ್ರತಿಕ್ರಿಯೆಗಳೇ ನನ್ನ ಮುಂದಿನ ಎಪಿಸೋಡ್ಗೆ ಸ್ಪೂರ್ತಿ.Rate this content
Log in

More kannada story from Sanjay devanga

Similar kannada story from Fantasy