STORYMIRROR

Sanjay devanga

Action Fantasy

2  

Sanjay devanga

Action Fantasy

ಬ್ಲಾಕ್ಬೆರಿ-1

ಬ್ಲಾಕ್ಬೆರಿ-1

4 mins
132

She was searching a dairy, ಕಳೆದ ಒಂದು ಗಂಟೆಯಲ್ಲಿ ತನ್ನ ಇಡೀ ಮನೆಯ ಮೂಲೆಗಳಲ್ಲೆಲ್ಲಾ ಹುಡುಕಾಡಿದವಳಿಗೆ ಬಹುದೊಡ್ಡ ನಿರಾಸೆ, ಅವಳ ದೇಹ ತುಂಬಾ ಆಯಾಸದಿಂದ ಮುದುಡಿದೆ. ಆದರು ಅವಳ ಮನಸ್ಸು ಪ್ರಚೋದನೆ ನೀಡುವ ಕೆಲಸ ನಿಲ್ಲಿಸದೆ, ಎಲ್ಲಿರುವ ಸಾಧ್ಯತೆ ಇದೆ ಎಂಬುವುದರ ಬಗ್ಗೆ ಅವಳಿಗೆ ಸುಳಿವು ಕೊಡುವ ಪ್ರಯತ್ನ ಮಾಡ್ತಿದೆ. ರೂಂನಲ್ಲಿದ್ದ ವಸ್ತುಗಳೆಲ್ಲಾ! ಚಲ್ಲಾಪಿಲ್ಲಿಯಾಗಿವೆ! ಬೇವರಿಗಳಿದ ಕ್ಷಣಕ್ಕೆ ಅವಳು ಬೇಡ್ ಮೇಲೆ ಕುಳಿತುಕೊಂಡಳು! ಊಫ್ ಎಂಬ ಸ್ವರ ಅವಳ ಧ್ವನಿ ಪೆಟ್ಟಿಗೆಯಿಂದ ದಾಟಿ ಬಾಯಿ ಮೂಲಕ ಹೊರಬಂತು!


ನಿಧಾನಕ್ಕೆ ತನ್ನ ಉದರದ ಮೇಲೆ ಕೈ ಇರಿಸಿದಾವಳಿಗೆ ಆ ಕ್ಷಣದವರೆಗಿನ ಆಯಾಸ ಕಡಿಮೆಯಾಗುತ್ತ ಬಂತು! ಡೈರಿಯ ಕ್ಷಣ ಮರೆತವಳು ತನ್ನ ಒಡಲೊಳಗಿನ ಪ್ರಪಂಚದಲ್ಲಿ ಅವಳಿಗಂತ ಇರುವ ಒಂದೇ ಒಂದು ಜೀವದ ನೆನಪಾಯ್ತು! She is pregnant ನಾಲ್ಕು ತಿಂಗಳ ಗರ್ಭಿಣಿ, ಬೇರಿಗೆ 26ರ ಆಸುಪಾಸು! ಯಾಕೋ ಅಂದು ತುಂಬಾನೇ ಬೇಸರ ಗೊಂಡಳು. ಯಾಕೆಂದರೆ ಅವಳ ಹಳೆಯ ದಿನಗಳ ಪಯಣದ ಹಾದಿಗಳು ಒಂದೊಂದಾಗಿಯೇ ಅವತ್ತು ಅವಳನ್ನು ಕಾಡಲು ಆರಂಭಿಸಿದವು! ಆ ಬೇಸರವನ್ನು ಅವಳು ವ್ಯಕ್ತ ಪಡಿಸುತ್ತಿದ ರೀತಿ ಡೈರಿಯ ಮೂಲಕ ಆ ದಿನದ ತನ್ನ ಮನದಲ್ಲಿ ಮೂಡುವ ಭಾವನೆಗಳನೆಲ್ಲಾ ಆ ಡೈರಿಯಲ್ಲಿ ಬರೆಯುವುದರ ಮೂಲಕ ಮತ್ತೆ ಸಂತೋಷದ ದಿನಗಳನ್ನು ಎಣಿಕೆ ಮಾಡಲು ಆರಂಭಿಸುವಳು! ಹಾಗೆ ಬೇಡ್ ಮೇಲೆ ಕುಳಿತವಳ ಸಂಪೂರ್ಣ ಜ್ಞಾನ ಅವಳ ಹೊಟ್ಟೆಯಲ್ಲಿರುವ ಜೀವದ ಕಡೆಯಷ್ಟೇ! ಅದೆನೋ ಉತ್ಸಾಹ ಅವಳಲ್ಲಿ ಮೂಡುವ ಭರವಸೆ , ಆದರೆ ಅದರೊಂದಿಗೆ ಬೇಸರದ ಛಾಯೆ ಕೂಡ!

ಯಾವುದೋ ಸಣ್ಣ ಧ್ವನಿಯೊಂದು ಅವಳ ಕಿವಿಗಳಿಗೆ ಇಂಪಾದ ಹಾಡಿನಂತೆ ಕೇಳಿಸಿದವು!


ಅಪ್ಪ ಎಲ್ಲಿ!ಎಲ್ಲಿದ್ದಾರೆ.. ಹೇಳು ಯಾರೋ ಕೈ ಹಿಡಿದು ಎಳೆದ ಅನುಭವ! ಹಾಗೆ ಮುಚ್ಚಿದ್ದ ಕಣ್ ತೆರೆದವಳ ಮೈ ಸಂಪೂರ್ಣ ಬೇವರಿನಿಂದ ಒದ್ದೆ ತನ್ನ ಬಲ ಕೊರಳ ಬಳಿ ಇಳಿದ ಬೇವರಿನ ಹನಿಗಳನ್ನು ಒರೆಸಿಕೊಂಡವಳ ಮನದಲ್ಲಿ ಒಂದು ಪ್ರಶ್ನೆ ಪ್ರವಾಹದಂತೆ ಉಕ್ಕಿ ಬಂದಿತ್ತು. ಮತ್ತೆ ತನ್ನ ಉದರದಮೇಲೆ ಕೈ ಇಟ್ಟವಳು! ಕಾರಣ ಹುಡುಕಲು ಆರಂಭಿಸಿದಳು! ಉತ್ತರ ಅವಳ ಬಳಿಯೇ ಇದ್ದರು ಅದು ಅಸ್ಪಷ್ಟವಾಗಿ ಕಾಣುತ್ತದೆ. ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು! ಅಷ್ಟೊತ್ತಿಗೆಲ್ಲಾ 6 ಗಂಟೆಯ ಸಮಯ, ಬೆಂಗಳೂರಿನ JP ನಗರದಲ್ಲಿ ಬ್ರಿಗೇಡ್ ರಸ್ತೆಯಲ್ಲಿ ಬೇರಿ ಒಂದು ಸಣ್ಣ ಬೇಕರಿಯನ್ನು ತೆರೆದು 2 ವರ್ಷಗಳು, ಆರಂಭದ ದಿನದಿಂದ ಆ ಬೇಕರಿ ಎರಡು ವರ್ಷಗಳಲ್ಲಿ ಬಹುಬೇಡಿಕೆಯಾಗಿಯೇ ಬೆಳೆಯುವುದರೊಂದಿಗೆ, ಒಂದು ಸಣ್ಣ ಜಾಗವನ್ನು ಖರೀದಿಸಿದವಳು. ಒಂದು ಪಬ್ ಸಹ ತೆರೆದು ಅದರಲ್ಲಿಯೂ ಯಶಸ್ಸು ಅವಳನ್ನು ಅಪ್ಪಿಕೊಂಡು ಹೋಯ್ತು! ಬೆಂಗಳೂರಿನಲ್ಲಿ ಒಂದಷ್ಟು ಗೆಳೆಯರ ಬಳಗ ಅವಳ ಸಹಾಯಕ್ಕೆ ನಿಂತಿದ್ದರೂ! ಒಂದಷ್ಟು ಯುವಕರಿಗೆ ಕೆಲಸವನ್ನು ನೀಡಿದ್ದಳು! ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಬೇರಿ ಪಬ್ ಅಷ್ಟು ಫೇಮಸ್ ಆಗ್ಬಿಟ್ಟಿತ್ತು 1980 ದಶಕದಲ್ಲಿ.


ಅಂದು ಅವಳಿಗೆ ಯಾವ ರೀತಿಯ ಕೆಲಸ ಮಾಡಲು ಮನಸ್ಸು ಒಪ್ಪಿಗೆ ನೀಡಿದ ಕಾರಣ! ಕೆಲಸವನ್ನು ತನ್ನ ಗೆಳೆಯನಿಗೊಪ್ಪಿಸುವ ಸಲುವಾಗಿ!ಮನೆಗೆ ಬರುವಂತೆ ಕಾಲ್ ಸಹ ಮಾಡಿದವಳು, ಬಾತ್ರೂಂ ಸೇರಿಕೊಂಡಳು. ಇಂಪಾದ ಹಾಡೊಂದು ಅವಳ ಮನಸ್ಸು ಮೃದುವಾಗಿಸಲೆಂದು ಸಕಲ ಪ್ರಯತ್ನ ಮಾಡ್ತಿದ್ರೂ! ಎಡವಟ್ಟು ಆಗಿತ್ತು. ಶವರ್ ಮುಗಿಸಿ ವೈಟ್ ಕಲರ್ ಟವಲೊಂದನ್ನು ತನ್ನ ದೇಹಕ್ಕೆ ಸುತ್ತಿಕೊಂಡಳು! ಅವಳ ಎದೆಯ ಭಾಗದಿಂದ ಹಿಡಿದು ತೊಡೆಯವರೆಗೂ ಅದು ತನ್ನ ಪಾರುಪತ್ಯ ಸಾಧಿಸಿತ್ತು! ಆ ಟವಲ್ ಕೂಡ ಅದೆಷ್ಟು ಲಕ್ಕಿ ಎಂದರೆ ಅಷ್ಟು ಸೌಂದರ್ಯವತಿಯ ದೇಹವನ್ನು ಸೋಕುವ ಅದೃಷ್ಟ ಅದರದ್ದು! ಹಾಲ್ಬಣ್ಣದ ದೇಹ ಅವಳದ್ದು. ಹಾಗಿ ಹಾಲ್ಗೆ ಬಂದವಳೆದುರು ಚಾರ್ಲಿ ನಿಂತಿದ್ದ. ಒಂದು ಕ್ಷಣಕ್ಕೆ ಅವನ ಆವಕ್ ಆಗಿ ನಿಂತ ಬೇರಿಯ ಸೌಂದರ್ಯವ ಕಂಡು. ಈ ಮೊದಲಿನಿಂದಲೂ ಅವಳ ದೇಹಕ್ಕೆ ಹಾಗೂ ಅವಳ ಹಣಕ್ಕೆ ಅದೆಷ್ಟು ಮಂದಿ ಸೋತವರಿಲ್ಲ! ಹಾಗೆ ಅವಳ ಬೇಡ್ ಹಂಚಿಕೊಂಡವರಿಲ್ಲ! ಎಲ್ಲ ಒಂದು ಕ್ಷಣಕ್ಕೆ ಅಷ್ಟೇ ಬೇರಿ ನಂತರ ಎಲ್ಲರನ್ನೂ ದೂರ ತಳ್ಳಿ ಬಿಡ್ತಾಳೆ. ಅದೆಲ್ಲರಿಗೂ ಗೊತ್ತು. ಚಾರ್ಲಿಗೆ ಅದೆಷ್ಟು ಅವಕಾಶದ ಸೂಚನೆ ಸಿಕ್ಕಿತು. ಬೇರಿಯ ಕಡೆಯಿಂದ! ಆದರೆ ಅವನು ಗೆರೆ ದಾಟಿರಲಿಲ್ಲ! ಚಾರ್ಲಿಯ ಕಟ್ಟುಮಸ್ತಾದ ದೇಹವನ್ನು ನೋಡಿದ ಬೇರಿ ದೇಹ ಕಾದ ಹಂಚ್ಚಿನಂತಾಯ್ತು! ನೇರವಾಗಿ ಚಾರ್ಲಿಯ ಬಳಿ ಬಂದವಳೇ ಅವನ ಕೊರಳ ಪಟ್ಟಿಯನ್ನು ತನ್ನ ಎಡಗೈಯಲ್ಲಿ ಹಿಡಿದಾಗ! ಚಾರ್ಲಿ ನಡುಗಲಾರಂಭಿಸಿದ. ಅವನ ಪರಿಸ್ಥಿತಿಯ ಕಂಡವಳು ಹುಸಿನಗೆ ಬೀರಿದಳು. ಅವನ ಕೊರಳಪಟ್ಟಿ ಎಳೆದ ಕ್ಷಣ. ಅವನ ತುಟಿಗಳೆರಡು ಅವಳ ತುಟಿಗಳನ್ನು ಭೇಟಿಮಾಡಿದವು! ನಂತರದಲ್ಲಿ ಸುಧೀರ್ಘವಾಗಿ ಇಬ್ಬರ ತುಟಿಗಳು ಒಬ್ಬೊರಿಗೊಬ್ಬರು ಪೈಪೋಟಿಗೆ ಇದ್ದವು! ಚಾರ್ಲಿ ಸಂಪೂರ್ಣ ಅವಳಲ್ಲಿ ಕರಗಲಾರಂಭಿಸಿದ.

ನಂತರದ ಕ್ಷಣದಲ್ಲಿ .. let's have s..... ಎಂದೊಂದ ಮಾತು ಅವನ ಕಿವಿಯನ್ನು ಎಚ್ಚರಿಸಿದ್ದೆ. ಬೇರಿಯನ್ನು ತನ್ನೆರಡು ಕೈಗಳಿಂದ ಹೊತ್ತು ರೂಂಗೆ ನೆಡೆದು ಬಂದ. ಅವಳನ್ನು ಬೇಡ್ ಮೇಲಿರಿಸಿದವನು! ತನ್ನ ಶರ್ಟ್ ಬಟನ್ ಒಂದೊಂದಾಗಿ ತೆಗೆಯಲು ಅನುವಾದ. ಅತ್ತ ಬೇರಿ ಕೂಡ ಸಂಪೂರ್ಣ ಬೆತ್ತಲಾಗಿದ್ದಳು! ಇನ್ನೂ ಮಗದೊಮ್ಮೆ ಅವರ ತುಟಿಗಳು ಮಿಲನವಾದವು! !ಈಗೇ ಸುಮಾರು 30 ನಿಮಿಷಗಳು ಕಳೆದು ಹೋದವು! ಚಾರ್ಲಿಯ ತುಟಿಗಳು ಬೇರಿಯ ಸಂಪೂರ್ಣ ದೇಹದಮೇಲೆ ಮಗದೊಮ್ಮೆ ಪಯಣ ಹೊರಡಲು ಆರಂಭಿಸಿದ್ದಾಗ!


ಬೇರಿ ಸಂಪೂರ್ಣ ಒಂಟಿತನವನ್ನು ಹಾಗೂ ಪ್ರಕೃತಿಯನ್ನು ಅತಿಯಾಗಿ ಇಷ್ಟ ಪಡುವಂತವಳು. ಬೆಂಗಳೂರಿನಲ್ಲಿ ಅಂತಹ ಯಾವ ರೀತಿಯ ಸವಲತ್ತುಗಳು ಅವಳಿಗೆ ಸಿಗದಿರುವ ಕಾರಣ ಬೆಂಗಳೂರಿನಿಂದ ದೂರದ ಕಡೆ ಒಂದು ಜಾಗದಲ್ಲಿ ಸುಮಾರು 4 ನಾಲ್ಕು ಎಕರೆ ಜಾಗದಲ್ಲಿ ಫಾರ್ಮ್ಹೌಸ್ನ ಕಟ್ಟಿಸಿದಳು. ಅವಳಿಗೆ ಅಲ್ಲಿರುವುದೆ ಪ್ರೀತಿ. ಅದು ಬಹುದೊಡ್ಡ ಮನೆ. ಅಲ್ಲಿ ಎಲ್ಲವೂ ತಂತ್ರಜ್ಞಾನದ ಪರಿಚಯ ಈಗ ಆ ಬೇರಿ ಫಾರ್ಮ್ಹೌಸ್ನಲ್ಲಿ ಇಬ್ಬರಿ ಚಾರ್ಲಿ ಹಾಗೂ ಬೇರಿ. ಅವರು ಸೆಕ್ಸ್ ನಲ್ಲಿ ಮುಳುಗಿ ಹೋಗಿದ್ದಾರೆ. ಕೆಂಡದಂತೆ ಕಾದಿದ್ದ ಬೇರಿಯ ದೇಹ ಶಾಖಾ ತಗಲಿ ಕರಗಿದ ಮಂಜುಗಡ್ಡೆಯಂತೆ ಕರಗತೊಡಗಿದೆ. ಯಾವುದೋ ಸುಂಟರಗಾಳಿ ಎದ್ದಿರಬಹುದೆನೋ ಎಂಬಂತೆ. ಬೇರಿ ಫಾರ್ಮ್ಹೌಸ್ನಲ್ಲಿ ಗಾಳಿ ಎಲ್ಲವನ್ನೂ ನಡುಗಿಸಿದೆ. ಅಲ್ಲಿನ ಗಿಡ ಮರಗು ಹೊರ ತಿಂದ ಕಾರುಗಳು ಒಂದು ಸೆಕೆಂಡ್ ನಲುಗಿಹೋದವು! ಆಕಾಶದ ಕಡೆಯಿಂದ ಯಾವುದೋ ಒಂದು ವಿಚಿತ್ರವಾದ ವಿಮಾನದಂತಹ ಒಂದು ವೆಹಿಕಲ್ ಫಾರ್ಮ್ಹೌಸ್ನ ಏಲಿಪ್ಯಾಡ್ ನಾ ಜಾಗದಲ್ಲಿ ಒಂದು ಲ್ಯಾಂಡ್ ಆಯ್ತು! ಹೊರಗಿನ ಯಾವ ಚಟುವಟಿಕೆಗಳ ಬಗ್ಗೆ ಅರಿವಿಲ್ಲದ ಅವರಿಬ್ಬರೂ ಆನಂದದ ಅಲೆಯಲ್ಲಿದ್ರು! ಬೇರಿಗೆ ಒಂದು ಸೂಚನೆ ಸಿಕ್ಕಿತ್ತು.


ಚಾರ್ಲಿ ಬೇರಿಯ ದೇಹವನ್ನು ಅಪ್ಪಿ ಮಲಗಿದ್ದ. ಯಾವುದೋ ಕಾಲ್ಸದ್ದು ತಾವಿದ್ದ ರೂಂ ಕಡೆ ಬರ್ತಿರುವುದು ಅರಿತ ಬೇರಿ ಎಚ್ಚರಗೊಂಡಳು! ಚಾರ್ಲಿಯ ಕಣ್ಣಲ್ಲಿ ಕಣ್ಣಿಟ್ಟು just sleep ಎಂದದ್ದೆ ಚಾರ್ಲಿ ನಿದ್ದೆಗೆ ಜಾರಿದವನು ಅವಳ ಎದೆಯಮೇಲೆಯೇ ಲೋಕವೆ ಮರೆತುಹೋದಂತೆ ಬಿದ್ದ. ಅವನನ್ನು ಪಕ್ಕದ ಮಗ್ಗಲ್ಲಿಗೆ ತಳ್ಳುವಷ್ಟರಲ್ಲಿ ದೊಡ್ಡ ಸದ್ದು ಆಯ್ತು. ರೂಂ ಡೋರ್ ಪುಡಿ ಪುಡಿಯಾಗಿತ್ತು. ಬೇರಿ ಕೋಪದಿ ಏದುಸಿರು ಬಿಡುತ್ತಾ! ಅತ್ತಲೇ ನೋಡುತ್ತಾ ನಿಂತಳು. ತನ್ನ ಬಲಗೈನ ನಿಧಾನಕ್ಕೆ ಬಲಕಿವಿಯ ಸಂಧಿಗೆ ತಂದವಳು ಮೆಲ್ಲನೆ ಒತ್ತಿದ ಕೂಡಲೇ active mood ಎಂಬ ಸದ್ದು ಕೇಳಿಸಿದ್ದೆ. ಕಪ್ಪು ಬಣ್ಣದ ಕವಚದಂತಹದ್ದು ಅವಳ ದೇಹವನ್ನು ಆವರಿಸಿಕೊಂಡಿತ್ತು. ಹಾಗೆ ತನ್ನ ಬಲಗೈನ ಮಣಿಕಟ್ಟಿನ ಬಳಿಯಿದ್ದ ಸಣ್ಣ ಬಟನ್ ಒತ್ತಿದ ಕೂಡಲೇ ಒಂದು ಪಳಪಳನೇ ಒಳೆಯುವಂತಹ ಖಡ್ಗ ಒಂದು ತೆರೆದುಕೊಂಡು ದಾಳಿಗೆ ಎದುರುನೋಡ್ತಿತ್ತು. ಅಷ್ಟರಲ್ಲಿ ದೈತ್ಯ ದೇಹದ ವ್ಯಕ್ತಿ ಅವಳೆದುರು ನಿಂತಿದ್ದ!


Son of b... ಎಂದವಳು ನೇರವಾಗಿ ಬಲಗೈಯಲ್ಲಿದ್ದ ಖಡ್ಗವನ್ನು ತನ್ನ ತಲೆಯ ನೇರಕ್ಕೆ ಮೇಲೆ ತಂದು ಎದುರಿದವನ ಮೇಲೆ ಎರಗಿದಳು! ಆದರೆ ಅವಳ ದಾಳಿಯನ್ನು ಸಫಲವಾಗಿ ಎದುರಿಸಿದಾತ. ಅವಳ ಕುತ್ತಿಗೆಯನ್ನು ತನ್ನ ಎಡಗೈಯಲ್ಲಿ ಕಟ್ಟಿಯಾಗಿಡಿದ ಕೂಡಲೇ ಬೇರಿ.ಉಸಿರಾಡಲು ಒದ್ದಾಡಿದಳು. ನಂತರ ಅವಳನ್ನು ತನ್ನ ಎರಡುಕೈಗಳಿಂದ ಲಾಕ್ ಮಾಡಿ ತನ್ನ ಎದೆಗೆ ಒರಗಿರುವಂತೆ ಒರಗಿಸಿಕೊಂಡವನು! ಹಾಗೆ ಅವಳ ಕುತ್ತಿಗೆಯನ್ನು ಗಟ್ಟಿಯಾಗಿಸಿದ್ದ. ಹಾಗೆ ನಿಧಾನಕ್ಕೆ ಅವಳ ಬಲ ಕೆನ್ನೆಯ ಬಳಿ ತನ್ನ ಮೊಗವನ್ನು ತಂದವನು! ಕಿವಿಯ ಬಳಿ.. your my b... ಎಂದ..


ಮುಂದುವರೆಯುವುದು.



இந்த உள்ளடக்கத்தை மதிப்பிடவும்
உள்நுழை

Similar kannada story from Action