STORYMIRROR

Revati Patil

Abstract Action Classics

3  

Revati Patil

Abstract Action Classics

ತಂಗಾಳಿ

ತಂಗಾಳಿ

1 min
145

ಮನೆ ಮನಗಳಲ್ಲಿ

ಸುಳಿಗಾಳಿ

ಹಿತವೆನಿಸಿದರೆ ತಂಗಾಳಿ

ಅಹಿತವೆನಿಸಿದೊಡೆ ಸುಂಟರಗಾಳಿ

ಅನುಕೂಲತೆಗಳಷ್ಟೇ ಬೇಕಿರುವುದು ಮನುಜನಿಗೆ

ಉಳಿದವೆಲ್ಲ ಕಲ್ಪನೆಯಾಚೆಗೆ


Rate this content
Log in

Similar kannada poem from Abstract