Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಸುಂದರ ಸೃಷ್ಟಿ

ಸುಂದರ ಸೃಷ್ಟಿ

1 min
4


ಭಗವಂತನ ಸುಕೃತಿ

ಭುವಿಯ ಈ ಪ್ರಕೃತಿ

ಅವಿಕಾರ ಜಡಪ್ರಕೃತಿ

ಅವರವರ ಭಾವಕ್ಕೆ

ಅವರವರ ದೃಷ್ಟಿಗೆ

ವಿಭಿನ್ನವಾದ ಸೃಷ್ಟಿ 

ಕವಿಯ ಕಣ್ಣಿಗೊಂದು

ಕಲಾಕಾರನಿಗೊಂದು

ಜ್ಞಾನಿಯ ದೃಷ್ಟಿಯೊಂದು

ವಿಜ್ಞಾನಿಯದು ಮತ್ತೊಂದು

ಒಂದೇ ಕಣ್ಣು ನೋಟ ನೂರು

ಅರಿವಾಗದು ಸೃಷ್ಟಿ ರಹಸ್ಯ 

ಆ ಸೃಷ್ಟೀಶನ ದೃಷ್ಟಿಗೆ 

ಬೆರೆತಾಗ ನಮ್ಮ ದೃಷ್ಟಿ

ಅರಿವಾಗುವುದು ಅವನ

ದೃಷ್ಟಿಯ ಸುಂದರ ಸೃಷ್ಟಿ


Rate this content
Log in

Similar kannada poem from Abstract