STORYMIRROR

Vijaya Bharathi.A.S.

Abstract Classics Inspirational

3  

Vijaya Bharathi.A.S.

Abstract Classics Inspirational

ಸಂಪತ್ತು ಮತ್ತು ಸಂತಸ

ಸಂಪತ್ತು ಮತ್ತು ಸಂತಸ

1 min
10

ಬಡತನಕೆ ಸಣ್ಣ ಪುಟ್ಟ ಸಂತಸಗಳು

ಮನಸ್ಸಿಗೆ ಅದೆಷ್ಟು ಹತ್ತಿರ ಹತ್ತಿರ

ಸಿರಿತನದಲಿ ಅಷ್ಟೈಶ್ವರ್ಯವಿದ್ದರೂ

ಅದೇಕೋ ಸಂತಸ ದೂರ ದೂರ

ಬಡತನಕೆ ಸಂತಸ ಅನುಲೋಮ

ಸಿರಿತನಕೆ ಸಂತಸ ವಿಲೋಮ

ಸಂಪತ್ತು ಮತ್ತು ಸಂತಸಗಳು

ಮನುಷ್ಯನ ಮನಸ್ಸಿಗೆ ಎಂದೆಂದೂ

ಅನುಲೋಮ ವಿಲೋಮಾನುಪಾತಗಳು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract