STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Inspirational

ಸಂಗಾತಿಗೊಂದು ಶುಭಾಶಯ.....

ಸಂಗಾತಿಗೊಂದು ಶುಭಾಶಯ.....

1 min
195

ಜೀವನ ಸುಮಧುರ ಗಾನವಾಗಲಿ ಸಂಗಾತಿ

ಸುಖವು ನೂರ್ಮಡಿಯಾಗಲಿ ಸಂಗಾತಿ


ನಿಮ್ಮ ಹೆಜ್ಜೆಗೆ ಹೆಜ್ಜೆಯಾಗಿ ಬರುವೆ ನಾನು

ಸುಗಮ ಪಯಣ ನಿಮ್ಮದಾಗಲಿ ಸಂಗಾತಿ


ಜೀವನ ಹಾಲುಜೇನಿನಂತೆ ಇರಲಿ ಸರದಾರ

ಕಾರ್ಯಕೆ ಯಶಸ್ಸು ಅನಂತವಾಗಲಿ ಸಂಗಾತಿ


ಬಾಳ ತುಂಬೆಲ್ಲ ಚೈತನ್ಯ ಹರುಷ ತುಂಬಿರಲಿ

ಜೀವನ ತುಂಬೆಲ್ಲ ಸಿಹಿಯ ಪಾಲು ನಿಮ್ಮದಾಗಲಿ ಸಂಗಾತಿ.


ಆಯುರ್ ಆರೋಗ್ಯ ಜೀವನವಿರಲಿ

ಪ್ರಿಯಳ ಶುಭಾಶಯ ಸದಾ ಜೊತೆಯಾಗಲಿ ಸಂಗಾತಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational