STORYMIRROR

Gireesh pm Giree

Abstract Action Inspirational

3  

Gireesh pm Giree

Abstract Action Inspirational

ಸಮಯ

ಸಮಯ

1 min
209

ಎಲ್ಲರಿಗೂ ಇರುವುದು ಒಂದೇ ಸಮಯ

ಅದನ್ನು ಸರಿಯಾಗಿ ಮಾಡಿ ವಿನಿಮಯ

ಸಮಯವನ್ನು ಸುಮ್ಮನೆ ಕಳೆದು ಕೊಂಡರೆೆ ನಿಮಗೆ ನಷ್ಟ

ಇದರಿಂದ ಉಂಟಾಗುವುದು ಮುಂದೆ ಕಷ್ಟ ಸಂಕಷ್ಟ


ಸಮಯವನ್ನು ಪೋಲು ಮಾಡಿ ಸಿಗುವುದೇನುು ನಿಮಗೆ

ಅದನ್ನು ಸದುಪಯೋಗ ಗೊಳಿಸಿದ್ದಾರೆ ಒಳಿತು ನಮ್ಮ ಬಾಳಿಗೆ

ಸಮಯದ ಮೌಲ್ಯ ಅಳವಡಿಸಿದ ಜೀವನ

ಆ ಸಮಯದಲ್ಲಿ ಜೀವನವೇ ಪಾವನ


ಸಾಧನೆಯ ಮುಖ್ಯ ರೂವಾರಿ ಈ ಸಮಯ

 ಸೋಲು-ಗೆಲುವನ್ನುು ನಿರ್ಧರಿಸುುವ್ದು ಜೀವನದಲ್ಲಿ ಸಮಯ

ಒಮ್ಮೆೆ ನೀವೇ ನಿಮ್ಮೊಳಗೆ ಪ್ರಶ್ನೆಯ ಹಾಕಿ

ಸಮಯ ಎಷ್ಟಿದೆ ನಮ್ಮೊಳಗೆ ಬಾಕಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract