STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಶುಭೋದಯ

ಶುಭೋದಯ

1 min
203

ನಿಶೆಯ ಕತ್ತಲ ಸರಿಸುತಾ

ಉಷೆಯ ಹೊಂಬೆಳಕನು

ಇಳೆಯ ಸುತ್ತಲೂ ಪಸರಿಸಿ

ಹಿಮದ ಗೆಡ್ಡೆಯ ಕರಗಿಸುತಾ

ಮೆಲ್ಲ ಮೆಲ್ಲನೆ ಅಡಿಯಿಡುತಾ

ಇಳಿವ ಎಲೇ ಹೊಂಬಿಸಲೇ

ಎಲೇ ಎಳೆಬಿಸಿಲೇ ನೀ ತರುವೆ

ಇಳೆಗೆ ಶುಭೋದಯ ಆಗಿ

ಆಗುವುದು ಸೂರ್ಯೋದಯ


Rate this content
Log in

Similar kannada poem from Abstract