ಶುಭ ಮಂಗಳ
ಶುಭ ಮಂಗಳ
ಹಳದಿ ಕೆಂಪಿನ ಜೋಡಿ
ಶುಭ ತರುವ ಮೋಡಿ
ಹರಿಸುವವು ಸಂತೋಷ
ಉಲ್ಲಾಸ ಉತ್ಸಾಹಗಳ
ಶುಭ ಕಾರ್ಯಗಳಲ್ಲಿ
ಸುಮಂಗಲಿಯರ ನೆಚ್ಚಿನ
ಹಳದಿ ಕೆಂಪುಗಳ ಆಟ
ಶುಭಮಂಗಳದ ನೋಟ
ಕನ್ನಡದ ಬಾವುಟದಲಿ
ಹಳದಿ ಕೆಂಪಿನ ಹಾರಾಟ
ನಾಡದೇವಿಗೆ ಕಿರೀಟ
ಸಕಲ ರೋಗ ನಿವಾರಣೆ
ಹಳದಿ ಹಾಲಿನ ಸೇವನೆ
ಹಳದಿ ಕೆಂಪಿನ ಜೋಡಿ
ಶುಭ ತರುವ ಮೋಡಿ
ಹರಿಸುವವು ಸಂತೋಷ
ಉಲ್ಲಾಸ ಉತ್ಸಾಹಗಳ
ಶುಭ ಕಾರ್ಯಗಳಲ್ಲಿ
ಸುಮಂಗಲಿಯರ ನೆಚ್ಚಿನ
ಹಳದಿ ಕೆಂಪುಗಳ ಆಟ
ಶುಭಮಂಗಳದ ನೋಟ
ಕನ್ನಡದ ಬಾವುಟದಲಿ
ಹಳದಿ ಕೆಂಪಿನ ಹಾರಾಟ
ನಾಡದೇವಿಗೆ ಕಿರೀಟ
ಸಕಲ ರೋಗ ನಿವಾರಣೆ
ಹಳದಿ ಹಾಲಿನ ಸೇವನೆ