ಶತಮುರ್ಖ
ಶತಮುರ್ಖ
ಸರಿ ಗೆದ್ದಿದ್ದು ನೀನೇ
ಸೋತಿದ್ದು ನಾನೆ!
ನಿನಗೇನು ಗೊತ್ತು
ನಿನ್ನ ಮುಂದೆ ಸೋತರೂ
ನನಗದು ಗೆದ್ದಂತೆ
ನಿನ್ನನ್ನೇ ಗೆದ್ದ ನನಗೆ
ಇದಕ್ಕಿಂತ ದೊಡ್ಡ ಗೆಲುವು ಇನ್ನಾವುದಿದೆ
ನೀನೇ ಹೇಳು?
ಮೂರ್ಖ ಅಲ್ಲಲ್ಲಾ ಶತಮುರ್ಖ ನೀ!
ಸರಿ ಗೆದ್ದಿದ್ದು ನೀನೇ
ಸೋತಿದ್ದು ನಾನೆ!
ನಿನಗೇನು ಗೊತ್ತು
ನಿನ್ನ ಮುಂದೆ ಸೋತರೂ
ನನಗದು ಗೆದ್ದಂತೆ
ನಿನ್ನನ್ನೇ ಗೆದ್ದ ನನಗೆ
ಇದಕ್ಕಿಂತ ದೊಡ್ಡ ಗೆಲುವು ಇನ್ನಾವುದಿದೆ
ನೀನೇ ಹೇಳು?
ಮೂರ್ಖ ಅಲ್ಲಲ್ಲಾ ಶತಮುರ್ಖ ನೀ!