STORYMIRROR

Kalpana Nath

Romance Others

3  

Kalpana Nath

Romance Others

ಸಹಕಾರ!

ಸಹಕಾರ!

1 min
37


  


ತೆರೆಸರಿಸಿ

ನನ್ನರಸಿ 

ಬಂದಳು /


ಕಣ್ಣೊರೆಸಿ 

ಎನ್ನರಸಿ 

ನಿಂದಳು /


ಕಣ್ತೆರೆಸಿ 

ಸಹಕರಿಸಿ 

ಎಂದಳು /


ಬೆವರಿಳಿಸಿ 

ಕರಸರಿಸಿ

ಮಿಂದಳು //


Rate this content
Log in

Similar kannada poem from Romance