Vijaya Bharathi
Abstract Classics Others
ಕರದೊಳು ವೀಣೆಯ
ಶಿರದೊಳು ಮುಕುಟವ
ಧರಿಸಿಹ ಸಿರಿ ಶಾರದಾದೇವಿ
ಸರಿಗಮ ಪದನಿಸ
ಸರಸದಿ ನುಡಿಸುವ
ಸರಸತಿ ಸಲಹುವುದೆಮ್ಮನು ನೀ
ಮರಳಿ ಶಾಲೆಗೆ
ಬೇರುಗಳು
ನೆನಪು ಅಲೆಯುತ್...
ಪ್ರಥಮ ಆಷಾಡ
ಪಟ್ಟಾಭಿರಾಮಂ
ಪಶ್ಚಾತ್ತಾಪ
ಮುದ್ದು ಮಗು
ಎಲ್ಲಿಹೆಯೋ ನೀ
ನನ್ನ ಅಪ್ಪ
ಕುಸುಮ
ಪಾರ್ವತಿ ನಂದನ ಷಣ್ಮುಖಗನುಜ, ಈಶನ ಸುತನೇ ಗಜಾನನ ಪಾರ್ವತಿ ನಂದನ ಷಣ್ಮುಖಗನುಜ, ಈಶನ ಸುತನೇ ಗಜಾನನ
ದೀಪವು ಬೆಳಗಲಿ, ಕತ್ತಲು ಕಳೆದು, ಜೀವನದಲ್ಲಿ ಸಂತೋಷ ಹಾಗೂ ಸಂಪತ್ತಿನ ಹರಡುವ ಹಬ್ಬ! ದೀಪವು ಬೆಳಗಲಿ, ಕತ್ತಲು ಕಳೆದು, ಜೀವನದಲ್ಲಿ ಸಂತೋಷ ಹಾಗೂ ಸಂಪತ್ತಿನ ಹರಡುವ ಹಬ್ಬ!
ನಿನ್ನ ದೇಹ ಬಿಟ್ಟು ಹೋಗುವಾಗ ಇಲ್ಲಿಂದ ಕಾಣದು ಯಾರಿಗೂ ನಿನ್ನ ಆತ್ಮದ ಮುಂದಿನ ಗತಿ ನಿನ್ನ ದೇಹ ಬಿಟ್ಟು ಹೋಗುವಾಗ ಇಲ್ಲಿಂದ ಕಾಣದು ಯಾರಿಗೂ ನಿನ್ನ ಆತ್ಮದ ಮುಂದಿನ ಗತಿ
ಕಳೆದು ಹೋದ ಕಾಲ ಮರಳಿ ಬಾರದು ಎಂದೂ ಕಳೆದು ಹೋದ ಕಾಲ ಮರಳಿ ಬಾರದು ಎಂದೂ
ಗೆಳತಿ, ನೀನು ಇಷ್ಟಪಡುವ ಹಕ್ಕಿಯಾಗಿ ಕಾಡು ಬೆಟ್ಟ ಬಾನು ಭುವಿ ಮತ್ತು ಸಂಗಾತಿಯೊಂದಿಗೆ ಹರಡು ಸದಾಕಾಲ ಎಂದು ಹಾರೈಸುವೆ ಗೆಳತಿ, ನೀನು ಇಷ್ಟಪಡುವ ಹಕ್ಕಿಯಾಗಿ ಕಾಡು ಬೆಟ್ಟ ಬಾನು ಭುವಿ ಮತ್ತು ಸಂಗಾತಿಯೊಂದಿಗೆ ಹರಡು ಸದಾ...
ನಿನ್ ಹೃದಯದಲಿ “ದೀಪಕ್” ಸದಾ ಬೆಳಗಲಿ ನಿನ್ ಹೃದಯದಲಿ “ದೀಪಕ್” ಸದಾ ಬೆಳಗಲಿ
ಮಳೆಯ ಮಣ್ಣಿನ ಘಮ ಮಣ್ಣಿಂದ ಕಾಯ ಮಣ್ಣಿಂದ ಮಳೆಯ ಮಣ್ಣಿನ ಘಮ ಮಣ್ಣಿಂದ ಕಾಯ ಮಣ್ಣಿಂದ
ತನ್ನ ಜೋಪಾನ ಮಾಡಿದ ಕೈಗಳಿಗೆ ತಪ್ಪಿತಸ್ಥೆಯ ಪಟ್ಟ ಕಟ್ಟಿದನೇತಕೆ ತನ್ನ ಜೋಪಾನ ಮಾಡಿದ ಕೈಗಳಿಗೆ ತಪ್ಪಿತಸ್ಥೆಯ ಪಟ್ಟ ಕಟ್ಟಿದನೇತಕೆ
ಬಾಳ ಮುಸ್ಸಂಜೆಯಲೂ ಅರಳಲಿ ನಮ್ಮಿ ಹೃದಯ ಸಜ್ಜನಿಕೆಯೊಂದೇ ಸಲಹುವುದು ನಮ್ಮೆಲ್ಲರನು ಕೊನೆಯ ತನಕ ಬಾಳ ಮುಸ್ಸಂಜೆಯಲೂ ಅರಳಲಿ ನಮ್ಮಿ ಹೃದಯ ಸಜ್ಜನಿಕೆಯೊಂದೇ ಸಲಹುವುದು ನಮ್ಮೆಲ್ಲರನು ಕೊನೆಯ ತನಕ
ಹಳದಿ ಕೆಂಪಿನ ಧ್ವಜವು ನಿನ್ನ ಮುಡಿಗಲಂಕೃತವು ಹಳದಿ ಕೆಂಪಿನ ಧ್ವಜವು ನಿನ್ನ ಮುಡಿಗಲಂಕೃತವು
ರಾತ್ರಿ ಕಳೆದು ಹಗಲಾಗಿದೆ ಒಲವ ಜಾತ್ರಿ ಶುರುವಾಗಿದೆ ರಾತ್ರಿ ಕಳೆದು ಹಗಲಾಗಿದೆ ಒಲವ ಜಾತ್ರಿ ಶುರುವಾಗಿದೆ
ಮುಸ್ಸಂಜೆಯ ರಶ್ಮಿಗೆ ಅರಳಲು ಶುರುವಾಯಿತು ಮೆಲ್ಲಮೆಲ್ಲನೆ. ಮುಸ್ಸಂಜೆಯ ರಶ್ಮಿಗೆ ಅರಳಲು ಶುರುವಾಯಿತು ಮೆಲ್ಲಮೆಲ್ಲನೆ.
ಬದುಕಿನ ಸುಖ ಸಂತೋಷಕೆ ನೀ ಸಂಕೇತ ಚೆಂಗುಲಾಬಿ ಬದುಕಿನ ಸುಖ ಸಂತೋಷಕೆ ನೀ ಸಂಕೇತ ಚೆಂಗುಲಾಬಿ
ಹಸಿರೆಂದರೆ ಶುಭಕರ ಹಸಿರೆಂದರೆ ಉಸಿರು ಹಸಿರೆಂದರೆ ಶುಭಕರ ಹಸಿರೆಂದರೆ ಉಸಿರು
ಷಷ್ಟಿಯ ದಿನದಿ ಜಗವನು ಪೊರೆವ ಅಷ್ಟ ಆಯುಧ ಹಿಡಿದ ಕಾತ್ಯಾಯಿನಿಗೆ ಷಷ್ಟಿಯ ದಿನದಿ ಜಗವನು ಪೊರೆವ ಅಷ್ಟ ಆಯುಧ ಹಿಡಿದ ಕಾತ್ಯಾಯಿನಿಗೆ
ಜಂಜಾಟದ ಜೋಡಣೆಗೆ ತುಣುಕು ನಾನಾಗುತಲಿ ಕೆಟ್ಟೆ ಜಂಜಾಟದ ಜೋಡಣೆಗೆ ತುಣುಕು ನಾನಾಗುತಲಿ ಕೆಟ್ಟೆ
ಕೆಂಡದ ಸುಡುವ ಕೆಂಪು ಭಸ್ಮವಾಗುವುದೆಂದವೋ ಕೆಂಡದ ಸುಡುವ ಕೆಂಪು ಭಸ್ಮವಾಗುವುದೆಂದವೋ
ಮಾತಿಲ್ಲ, ಕಥೆಯಿಲ್ಲ ಯಾರಲ್ಲೂ ! ಮಾತಿಲ್ಲ, ಕಥೆಯಿಲ್ಲ ಯಾರಲ್ಲೂ !
ದೇವರಿಲ್ಲ ಅದು ಮೂಢನಂಬಿಕೆ ಕಾರಣ ಇವರ ಸಂಖ್ಯೆ ಕಡಿಮೆ ದೇವರಿಲ್ಲ ಅದು ಮೂಢನಂಬಿಕೆ ಕಾರಣ ಇವರ ಸಂಖ್ಯೆ ಕಡಿಮೆ
ಕೋಗಿಲೆಯ ಇಂಚರಕೆ ಕಿವಿಮುಚ್ಚಿ ಕೋಗಿಲೆಯ ಇಂಚರಕೆ ಕಿವಿಮುಚ್ಚಿ