STORYMIRROR

Gireesh pm Giree

Inspirational Others

2  

Gireesh pm Giree

Inspirational Others

ಸಾಹಸ ಸಿಂಹ

ಸಾಹಸ ಸಿಂಹ

1 min
115

ಕನ್ನಡಿಗರ ಹೃದಯ ಗೆದ್ದ ರಾಮಾಚಾರಿ

ಶ್ರೀಗಂಧ ಬೀಡಲ್ಲಿ ರಾರಾಜಿಸಿದ ಬಂಗಾರಿ

ಕರುನಾಡ ಮಂದಿಯ ಮನ ಕದ್ದ ಯಜಮಾನ

ನಿಮ್ಮ ಸದಾ ನೆನಪಿಸುತ್ತಿರುವುದು ಚಂದನವನ


ಕನ್ನಡದ ಮೇರು ನಟನೆಯ ಸಾಧನೆ

ಸರಳ ವ್ಯಕ್ತಿತ್ವಕ್ಕೆ ಕೊಡುತ್ತಿದ್ದ ಮನ್ನಣೆ

ಎಲ್ಲರನ್ನು ಪ್ರೀತಿಸುವ ಆಪ್ತ ಮಿತ್ರ

ಎಂದೆಂದಿಗೂ ನೀವು ಮನಕ್ಕೆ ಹತ್ರ


ಕಲೆಗೆ ಜೀವ ತುಂಬುವ ಕಲೆಗಾರ

ಕನ್ನಡಾಂಬೆಯ ಪ್ರೀತಿಯ ಕುಮಾರ

ಸುದೀರ್ಘ ಚಿತ್ರರಂಗದಲ್ಲಿ ವಿಂಚಿದ ಜಯಸಿಂಹ

ಈ ಮಣ್ಣಲ್ಲಿ ಮರಳಿ ಬನ್ನಿ ಸಾಹಸ ಸಿಂಹ


Rate this content
Log in

Similar kannada poem from Inspirational