STORYMIRROR

Revati Patil

Abstract Inspirational Others

3  

Revati Patil

Abstract Inspirational Others

ಸಾಧನೆ

ಸಾಧನೆ

1 min
234

ಕಾದಿಹರು ರೈತರಲ್ಲಿ

ತಲೆಯ ಮೇಲೆ ಕೈ ಹೊತ್ತು

ಬಾಕಿ ಉಳಿಯಿತಿನ್ನು ಬಿತ್ತನೆ


ಅನಿರೀಕ್ಷಿತಗಳ ಜೊತೆ ಸೆಣಸಾಡುತ

ದೂರ ಮಾಡುತ ಆಪತ್ತು-ವಿಪತ್ತು

ಕೊನೆಗೂ ಬೆಳೆತೆಗೆದು ಮಾಡುವ ಸಾಧನೆ 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract