ರಕ್ತವರ್ಣಾ
ರಕ್ತವರ್ಣಾ
ಕೆಂಪಿನ ಕೆಂಪು
ರಕ್ತದ ಕಂಪು
ಉತ್ಸಾಹದ
ಸಾಹಸದ ಆ
ರಣಕಹಳೆಯ
ಭೀಕರದಿಂಪು
ದುಷ್ಟ ಶಿಕ್ಷಣದ
ಕ್ರೋಧದ ಕೆಂಪು
ವಿದ್ಯುತ್ಕಾಂತಿ
ಪ್ರಭ ಶಕ್ತಿಶಾಲಿ
ನವದುರ್ಗೆಯ
ಎರಡನೇ ರೂಪ
ಇದೋ ರಕ್ತವರ್ಣಾ
ಕೆಂಪಿನ ಕೆಂಪು
ರಕ್ತದ ಕಂಪು
ಉತ್ಸಾಹದ
ಸಾಹಸದ ಆ
ರಣಕಹಳೆಯ
ಭೀಕರದಿಂಪು
ದುಷ್ಟ ಶಿಕ್ಷಣದ
ಕ್ರೋಧದ ಕೆಂಪು
ವಿದ್ಯುತ್ಕಾಂತಿ
ಪ್ರಭ ಶಕ್ತಿಶಾಲಿ
ನವದುರ್ಗೆಯ
ಎರಡನೇ ರೂಪ
ಇದೋ ರಕ್ತವರ್ಣಾ