Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ದೈವಿಕಾ ಕೆ

Inspirational

3.7  

ದೈವಿಕಾ ಕೆ

Inspirational

ಪುಸ್ತಕ

ಪುಸ್ತಕ

1 min
23.3K


ನನ್ನ ಈ ಜೀವನಕ್ಕೆ ನಿನ್ನ ಆಗಮನ

ಎಂದು ಆಯಿತೋ?

ನೋಡಿದರು ಮತ್ತೆ ಮತ್ತೆ ನೋಡಬೇಕೆಂಬ

ಹಂಬಲವು ಎಂದು ಹುಟ್ಟಿತೋ?

ನಿನ್ನ ಬಿಟ್ಟಿರಲಾರೆ ಹೊರಟರು ಊರಿಗೆ,

ಬಂದರು ಮನೆಗೆ...

ನೀನೇ ಜೊತೆಗಾತಿ,

ಈ ನನ್ನ ಬಾಳಿಗೆ ನೀನೇ ಸಂಗಾತಿ.

ಓ ಪುಸ್ತಕ ವೇ ನೀನೇ ಎಲ್ಲಾ,

ನಿನ್ನ ಬಿಟ್ಟರೇ ನನಗಾರಿಲ್ಲ...

ಸಂತೋಷವೋ, ದುಃಖವೋ,

ನೀ ಜೊತೆ ಇದ್ದರೇ ಮರೆವೆ ಎಲ್ಲಾ ಸಂದರ್ಭವು.



Rate this content
Log in

Similar kannada poem from Inspirational