STORYMIRROR

Aditya sharma S

Romance Tragedy Others

3  

Aditya sharma S

Romance Tragedy Others

ಪ್ರೀತಿ

ಪ್ರೀತಿ

1 min
16

ಅಳಿಸದ ನೆನಪುಗಳ ಸ್ವಪ್ನ ದುವಾಗಲೂ,

ಅರಿಯದೆ ಆಗಿದೆ

ಸದಾ ಗೆಲ್ಲುವ ಮನಸ್ಸಿಗೆ ಪರಾಜಯ...


ಕದಡಿದ ಪ್ರೀತಿ ಸು-ಪ್ರಕ್ರಿಯೆ,

ಅಚ್ಚರಿ ಮನಃಕಿದೆ

ಮಸ್ತಕದ ನಿರ್ಧಾರಕೆ

ಕಂಬನಿಯದೆ ವಿಜಯ...


ಅಕ್ಷಿಯಂಚು ನೆನೆದು ನಿಂತು

ಬಯಸಿದೆ ಕಣ್ಣೊರೆಸಲು,

ಗುಂಡಿಗೆಯ ಕಂಪನವು ಸಂಭವನೀಯ...


ಕಂಡ ವಾಸ್ತವ ನೆನಪಿನ ವಸ್ತುವಾಯಿತು,

ಉಸಿರು ನಿನ್ನದು

ನೆನಪು ನನ್ನದು

ಸಡಿಲಿಸಿದೆ ಪ್ರೀತಿಯಾದಾಯ...



Rate this content
Log in

Similar kannada poem from Romance