Revati Patil
Abstract Romance Tragedy
ಬರುವೆಯಾ ಸನಿಹ
ಕೇಳೆಯಾ ಈ ನನ್ನ ಕರೆಯ
ಮರೆಯುವುದು ನಿನಗೊಂದು ಹೊಸ ವಿಷಯವಾ?
ನಿನ್ನ ನಲ್ಲೆಯ ಮರೆಯುವುದು ತರವಾ?
ಮೌನದ ಉದ್ದೇಶವ ಹೇಳೆಯಾ?
ಈ ಮೌನ ಹೇಗೆ ಸಹಿಸಲಿ ಇನಿಯ
ಉತ್ತರ ನೀನೇ ತಿಳಿಸುವೆಯಾ?
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ
ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ
ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ? ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ?
ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ
ನವ ಅರುಣೋದಯದಾ ನವ ಭಾವ ತರಿಂಗಿಣಿ ನವ ಅರುಣೋದಯದಾ ನವ ಭಾವ ತರಿಂಗಿಣಿ
ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ? ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ?
ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ ನನ್ನ ಮನವು ನಿನ್ನಲ್ಲೇ ನಿಲ್ಲುವಂತೆ ನನ್ನ ಮನವನನುಗೊಳಿಸು ಹೇ ದೇವಾ
ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು ಒಂದು ಓಟಿಗಾಗಿ ಪರಿಪರಿಯಾಗಿ ಬೇಡುತ್ತಾ ಮನೆ ಬಾಗಿಲಲ್ಲಿ ನಿಂತವರು
ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು ಕಷ್ಟಕ್ಕೆ ಕರಗಿ ಸಹಕಾರ ನೀಡಿ ಸ್ಪಂದಿಸುವ ಮನಸು ನಿನದು
ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !! ಬಂಡೆಗಪ್ಪಳಿಸಿ ಒಮ್ಮೆಗೆ ತನ್ನೊಳಗೆ ಎಳೆದೊಯ್ಯುವ ಬಹು ವಿಸ್ತಾರವಾದ ಬಿರು ಕಡಲು !!
ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ ನಮ್ಮಪ್ಪ ಅಂದ್ರೆ ನಂಗೆ ತುಂಬಾ ಇಷ್ಟ ನಿಂಗೆ ಗೊತ್ತೇನಪ್ಪ
ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು ಅವಳು ಇನ್ನು ಮೇಲಾದರೂ ಖುಷಿಯಾಗಿ ಇರಬೇಕೆಂಬುದೇ ನನ್ನ ಅಳಲು
ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ. ಡಂಬಕತನವನು ಅಟ್ಟೋಡಿಸುತ ಢಮರುಗ ಮೊಳಗಿಸು ಪರಮೇಶ.
ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ ಕಷ್ಟಕೊಟ್ಟು ಪರೀಕ್ಷಿಸುವಳು ಸಂಗೀತವೇ ಜೀವನವೆನ್ನುವರನ್ನ
ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ... ಬೇವು - ಯಾರ ಅವಧಾನ ಬಯಸದ ಕಾಡಗುಲಾಬಿಯಂತೆ...
ಹಳೆಯ ಕಣ್ಣು ಹೊಸತು ದೃಷ್ಟಿ ಹಳೆಯ ಕಣ್ಣು ಹೊಸತು ದೃಷ್ಟಿ
ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ ಜಯತು ಕನ್ನಡ ವಾಣಿ ಕರುನಾಡ ಕಲ್ಯಾಣಿ
ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ ನೂಕದಿರೆನ್ನ ಮಗದೊಮ್ಮೆ ಪರರ ಸಂಕೋಲೆಯೊಳಗೆ
ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು ನಿನ್ನ ಸೇವೆ ಮಾಡಲು ಶಕ್ತಿ ಭಕ್ತಿ ಕರುಣಿಸು