ಒಂದು ಘಳಿಗೆ
ಒಂದು ಘಳಿಗೆ
ಕೋಪ ಒಂದು ಘಳಿಗೆಯದ್ದು
ಬೇಸರ ಒಂದು ಘಳಿಗೆಯದ್ದು
ಮರೆಸಿ ಬಿಡುವುದು
ನೂರಾರು ಘಳಿಗೆಯ ಪ್ರೀತಿ-ವಾತ್ಸಲ್ಯವನ್ನು
ಒಂದೇ ಘಳಿಗೆಯ ತಪ್ಪು ನಿರ್ಧಾರ
ಜೀವನವಾಗುವುದು ದುರ್ಬರ
ಕೋಪ ಒಂದು ಘಳಿಗೆಯದ್ದು
ಬೇಸರ ಒಂದು ಘಳಿಗೆಯದ್ದು
ಮರೆಸಿ ಬಿಡುವುದು
ನೂರಾರು ಘಳಿಗೆಯ ಪ್ರೀತಿ-ವಾತ್ಸಲ್ಯವನ್ನು
ಒಂದೇ ಘಳಿಗೆಯ ತಪ್ಪು ನಿರ್ಧಾರ
ಜೀವನವಾಗುವುದು ದುರ್ಬರ