STORYMIRROR

Raghavendra S S

Abstract Classics Inspirational

4  

Raghavendra S S

Abstract Classics Inspirational

ನನ್ನ ದೇಶ

ನನ್ನ ದೇಶ

1 min
351

ನನ್ನ ದೇಶ ನನ್ನ ಜನ ಪ್ರೀತಿಯ ಮನ

ನನ್ನ ದೇಶ ನನ್ನ ಭಾವ ದ್ವೇ಼ಷವಿಲ್ಲದ ಬನ

ದೇಶ ವಿದೇಶ ಎನ್ನದೆ ನಾವೆಲ್ಲ ಒಂದೇ

ನನ್ನ ದೇಶ ನನ್ನ ಮನ ನಾವು ಭಾರತೀಯರು.


ನನ್ನ ದೇಶದಲ್ಲಿ ನಾನಾ ಧರ್ಮಗಳಿವೆ

ನನ್ನ ದೇಶದಲ್ಲಿ ನಾನಾ ಭಾಷೆಗಳನ್ನಾಡುವ ಜನರಿದ್ದಾರೆ

ನನ್ನ ದೇಶದಲ್ಲಿ ನಾನಾ ಜನಾಂಗ ದವರಿದ್ದಾರೆ

ನನ್ನ ದೇಶ ನನ್ನ ಮನ ನಾವು ಭಾರತೀಯರು.


ನನ್ನ ದೇಶದಲ್ಲಿ ನಾನಾ ಜಾತಿ-ಮತದವರಿದ್ದಾರೆ

ನನ್ನ ದೇಶದಲ್ಲಿ ನಾನಾ ಹಬ್ಬವನ್ನು ಆಚರಿಸುವ ಜನರಿದ್ದಾರೆ

ನನ್ನ ದೇಶದಲ್ಲಿ ಜನರು ಪ್ರೀತಿ – ಸೌಹಾರ್ದತೆಯಿಂದ ಇರುವ ಜನರಿದ್ದರೆ

ನನ್ನ ದೇಶ ನನ್ನ ಮನ ನಾವು ಭಾರತೀಯರು.


ನನ್ನ ದೇಶದಲ್ಲಿ ನಾನಾ ಕಲೆ ಮತ್ತು ಸಂಸ್ಕೃತಿಯ ತವರೂರು

ನನ್ನ ದೇಶವು ನಾನಾ ಪ್ರಕೃತಿಯನ್ನು ಆರಾಧಿಸುವ ಜನರಿದ್ದಾರೆ

ನನ್ನ ದೇಶವು ಪ್ರಕೃತಿ ಮತ್ತು ಸಂಸ್ಕೃತಿಯ ಹಾಗೂ ರಾಜರಾಳ್ವಿಕೆಯ ಜನ್ಮ ಭೂಮಿ

ನನ್ನ ದೇಶ ನನ್ನ ಮನ ನಾವು ಭಾರತೀಯರು.


 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract