ನನ್ನ ದೇಶ ನನ್ನ ಹೆಮ್ಮೆ
ನನ್ನ ದೇಶ ನನ್ನ ಹೆಮ್ಮೆ
ಬದುಕು ಬಂಗಾರವಾಯಿತು,
ಈ ದೇಶದ ಹುಟ್ಟಿ....
ಸಾರ್ಥಕವೆಂಬಂತಾಗಿದೆ
ಜೀವನವು.....
ಅದೇಷ್ಟೇ ಬಡತನವಿರಲಿ
ದೇಶದಲ್ಲಿ ಪ್ರೀತಿಯ ಸಿರಿತನಕ್ಕೆ
ಅಷ್ಟೇನು ಕೊರತೆ ಇಲ್ಲ....
ನನ್ನ ದೇಶ ನನ್ನಯ
ಜೀವನವನ್ನು ರೂಪಿಸಿದೆ
ಇದಕ್ಕಿಂತ ಇನ್ನೇನು ಬೇಕು
ನನ್ನ ಬಾಳಿಗೆ ಈ ದೇಶವೇ
ಒಂದು ಕೊಡುಗೆ....
