STORYMIRROR

Gireesh pm Giree

Romance

2  

Gireesh pm Giree

Romance

ನನ್ನ ಚೆಲುವೆ

ನನ್ನ ಚೆಲುವೆ

1 min
146

ನನ್ನ ಚೆಲುವೆ ನೀನೇಕೆ ನನ್ನ ಮರೆತೆಯಾ

ನಿನಗಾಗಿ ನನ್ನ ಹೃದಯದೊಳಗೆ ತೆರೆದಿದ್ದು ಶಾಶ್ವತ ಖಾತೆಯ

ಆದರೆ ನೀನು ಈ ಮಧುರ ಪ್ರೀತಿಯ ಪೋರೆಯಲಿಲ್ಲ

ಬದಲಾಗಿ ಮೋಸವೆಂಬ ಮಾಯೆಯಿಂದ ಯಾಮಾರಿಸಿದೆಯಲ್ಲ


ಅಂದು ಅರ್ಥವಾಗದೇ ಬಾಳಲ್ಲಿನ ಸಮಯ ವ್ಯರ್ಥವಾಯಿತು

ಇಂದು ನನಗೆ ನಿಜರೂಪದ ದರ್ಶನವಾಯಿತು

ನನ್ನ ಜೀವನದಲ್ಲಿ ಆಟವಾಡಿದೆ ಬಹಳ ನೀನು

ಆದರೂ ನನಗೆ ಅರ್ಥವಾಗಲಿಲ್ಲ ಮೋಸದಾಟವೇನು


ಹಾಡುತ್ತಿದ್ದೆ ಸುಮ್ಮನೆ ಒಂದು ಮೂಲೆಯಲ್ಲಿ

ವಶಪಡಿಸಿದ ನೀ ಪ್ರೇಮ ಬಲೆಯಲ್ಲಿ

ತಿರುಗಿಸಿದೆ ತಲೆಯ ನೆಲೆಯ ಸಮಯವ

ಸೃಷ್ಟಿಸಿದೆ ಹೊಸ ಅವಾಂತರವ


Rate this content
Log in

Similar kannada poem from Romance