STORYMIRROR

nagavara murali

Abstract Classics Others

3  

nagavara murali

Abstract Classics Others

ನಂಬಿಕೆ

ನಂಬಿಕೆ

1 min
176

ನಾಸ್ತಿಕರು ಮಾತ್ರ ಹೇಳ್ತಾರೆ 

ಗಟ್ಟಿಯಾಗಿ ಮೈಕ್ ನಲ್ಲಿ

ದೇವರಿಲ್ಲ ಅದು ಮೂಢನಂಬಿಕೆ

ಕಾರಣ ಇವರ ಸಂಖ್ಯೆ ಕಡಿಮೆ

ಅದು ಶೂನ್ಯವಾದೀತೆಂಬ ಭಯ


ಆಸ್ತಿಕರು ಎಂದೂ ಹೇಳರು 

ದೇವರಿದ್ದಾನೆ ನೋಡಿ ಇಲ್ಲಿ

ಅವನೇ ಎಲ್ಲವೂ ಎಂಬ ನಂಬಿಕೆ

ಅರಿತು ಅದು ಒಂದು ಶಕ್ತಿ

ತಪ್ಪು ಮಾಡದವಗೆ ಸದಾ ಅಭಯ


Rate this content
Log in

Similar kannada poem from Abstract