STORYMIRROR

Shridevi Patil

Romance Inspirational Others

3  

Shridevi Patil

Romance Inspirational Others

ನಲ್ಲನ ಪ್ರೀತಿ

ನಲ್ಲನ ಪ್ರೀತಿ

1 min
211

ಮನದ ಮೂಲೆಯಲ್ಲಿ 

ಆಸೆಯೊಂದು ಚಿಗುರಿದೆ.

ನಲ್ಲ ನಿಮ್ಮ ಪ್ರೀತಿಯಿಂದ

ಲೋಕವೇ ಮರೆತು ಹೋಗಿದೆ.

ಪ್ರೀತಿಯ ಅಪ್ಪುಗೆಯಿಂದ 

ಮನದ ದುಗುಡ ದೂರಾಗಿದೆ.


Rate this content
Log in

Similar kannada poem from Romance