STORYMIRROR

Revati Patil

Romance Classics Inspirational

3  

Revati Patil

Romance Classics Inspirational

ನಿನ್ನದೇ ಕನವರಿಕೆ

ನಿನ್ನದೇ ಕನವರಿಕೆ

1 min
367

ನಿನ್ನನ್ನೇ ಅನುಸರಿಸಲು ಹೋದೆ

ಗೊತ್ತಿಲ್ಲದೇ ಎಡವಿದೆ

ನಿನ್ನನ್ನೇ ಹಿಂಬಾಲಿಸ ಹೋದೆ

ಗೊತ್ತಿಲ್ಲದೇ ಜಾರಿ ಬಿದ್ದೆ

ನಿನ್ನನ್ನೇ ಗುನುಗುನಿಸಿದೆ

ನಿನ್ನನ್ನೇ ಕನವರಿಸಿದೆ

ನಿನ್ನನ್ನೇ ಅನುಕರಿಸಿದೆ

ಅಷ್ಟೇ, ನನ್ನನ್ನೇ ನಾ ಮರೆತು ಹೋದೆ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance