ನಿನಗಾಗಿ ಅಲೆದಾಟ
ನಿನಗಾಗಿ ಅಲೆದಾಟ
ಮನದ ಮೂಲೆಯಲ್ಲೆಲ್ಲೋ ಹುಡುಕಾಟ
ನಿನ್ನ ನಗುವಿಗಾಗಿ ಅಲೆದಾಟ
ಮತ್ತದೇ ನೆನಪುಗಳ ಚೆಲ್ಲಾಟ
ಹೃದಯಕ್ಕೆ ಮತ್ತದೇ ಪ್ರಾಣಸಂಕಟ
ಮನದ ಮೂಲೆಯಲ್ಲೆಲ್ಲೋ ಹುಡುಕಾಟ
ನಿನ್ನ ನಗುವಿಗಾಗಿ ಅಲೆದಾಟ
ಮತ್ತದೇ ನೆನಪುಗಳ ಚೆಲ್ಲಾಟ
ಹೃದಯಕ್ಕೆ ಮತ್ತದೇ ಪ್ರಾಣಸಂಕಟ