STORYMIRROR

Revati Patil

Romance Classics Inspirational

3  

Revati Patil

Romance Classics Inspirational

ನೀನು ಮತ್ತು ನಾನು

ನೀನು ಮತ್ತು ನಾನು

1 min
305

ಮನದ ಸಾರಥಿ ನೀನು

ಭುವಿ ನಾನು, ನೀ ಬಾನು

ಧ್ವನಿಯೊಂದನ್ನೇ ಕೇಳಲು ಕಾದಿಹೆನು

ಬೇಗ ಬಂದುಬಿಡು ಬೇಧಿಸಿ ಕಾರಿರುಳನು

ಇನ್ನೇನು ಮೌನಿಯಾಗಲಿರುವೆನು

ಬಂದು ಮಾತಾಡಿಸೆನ್ನನು 

ಮೀಟಿ ಸ್ವರ ಹೊರಡಿಸುವ ತಂತಿ ನೀನು

ನಿನ್ನ ರಾಗಕ್ಕೆ ಜೊತೆಯಾಗುವ ತಾಳ ನಾನು 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance