ಓ ನನ್ನ ನಲ್ಲೆ, ನೀ ಎಲ್ಲಿರುವೆ..? ಓ ನನ್ನ ನಲ್ಲೆ, ನೀ ಎಲ್ಲಿರುವೆ..?
ಮೀಟಿ ಸ್ವರ ಹೊರಡಿಸುವ ತಂತಿ ನೀನು ನಿನ್ನ ರಾಗಕ್ಕೆ ಜೊತೆಯಾಗುವ ತಾಳ ನಾನು. ಮೀಟಿ ಸ್ವರ ಹೊರಡಿಸುವ ತಂತಿ ನೀನು ನಿನ್ನ ರಾಗಕ್ಕೆ ಜೊತೆಯಾಗುವ ತಾಳ ನಾನು.