STORYMIRROR

Kavya Poojary

Classics Inspirational Others

4  

Kavya Poojary

Classics Inspirational Others

ನೇರನುಡಿ

ನೇರನುಡಿ

1 min
405

ಮನವಿದು ಮರ್ಕಟನಂತೆ

ಎನುವ ಮಾತು ದಿಟವದು

ಸಾಧಿಸುವ ಭರದಲಿ

ಜೀವನವ ಸವೆಸುವ

ಸಾಧಿಸಿ ....ಸಾಧಿಸಿ

ಕಡೆಗೊಮ್ಮೆ ಕಾಲದೊಡನೆ

ನಿಲ್ಲಲೇಬೇಕು...

ಮಾತಲಿ ಎರಡು ಬಗೆ ಇರಬಾರದು

ಮನದ ಒಳಗೂ ಹೊರಗೂ ಖುಲ್ಲವಾಗಿರಬೇಕು..

 ಸೋತರೂ...ಗೆದ್ದರೂ....

ನೋವಿನಲೂ...ಗೆಲುವಿನಲೂ...

ಮಾತು ಮಾತಾಗಿರಬೇಕು....

ನೇರನುಡಿ ನಮ್ಮದಾಗಿರಬೇಕು....!!!!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics