STORYMIRROR

Geethasaraswathi K

Classics Inspirational Others

3  

Geethasaraswathi K

Classics Inspirational Others

ಮ್ಯಾಜಿಕ್

ಮ್ಯಾಜಿಕ್

1 min
206

ಜೀವನದ ಸಾಗರದಿ 

ಬದುಕ ನಾವೆಯ

ಉಸಿರ ಹುಟ್ಟನು ಬಳಸಿ 

ಮುಂದುವರಿಸು॥

ಕಷ್ಟಗಳು ಕಷ್ಟಗಳಲ್ಲ

ಬದುಕ ಪರೀಕ್ಷೆಯ

ಸವಾಲುಗಳೆಂದು ತಿಳಿ

ಉತ್ತರಿಸು ಜಾಣ್ಮೆಯಲಿ॥

ನಿನ್ನೆಗಳ ಅನುಭವದಿ 

ಇಂದು ನೀ ನಡೆ

ನಾಳೆಯಾ ದಿನಗಳಿಗೆ

ಇಂದೇ ತಳಪಾಯವಿಡು ॥

ಸತತ ಪ್ರಯತ್ನ ಕಾಯಕದ ನಿಷ್ಠೆ

ಸೇರಿದರೆ ಬದುಕಿನಲಿ 

ಅದ್ಭುತ ಸಾಧನೆ

ಸಿದ್ಧಿಯ ಮ್ಯಾಜಿಕ್॥


Rate this content
Log in

Similar kannada poem from Classics