ಮುದ್ದು ಒಡೆಯನಾದ❤️🙈💞
ಮುದ್ದು ಒಡೆಯನಾದ❤️🙈💞
ಮೊದಲ ಚುಂಬನಾ,
ನೆನೆದರೆ ರೋಮಾಂಚನಾ,
ಅಲ್ಲಿಂದಲೇ ಶುರು ಪಯಣಾ.
ಪ್ರೀತಿಯ ಮುನ್ನುಡಿಯೇ ಅವನಾ,
ನಯನದ ನೋಟಕ್ಕೆ ಸೋತೆನಾ,
ಮನವೇ ನಿನಗೆ ಚೆಂದದ ಆಹ್ವಾನಾ..
ನನ್ನ ಕನಸಿಗೆ ನೀ ಒಡೆಯನಾ ,
ಹೃದಯದ ಬಡಿತಕ್ಕೆ ಉಸಿರು ನೀನೇನಾ,
ಮನಸ್ಸು ಮೆಚ್ಚಿದವನಿಗೆ ಮುದ್ದಾದ ನಮನಾ..

