ಏ ಹುಡುಗಿ
ಏ ಹುಡುಗಿ
ಕೋಗಿಲೆಯೆ ಒಂದು ಬಾರಿ ಮೈ ಮರೆಯುವಂತಹ ದನಿ ನಿನ್ನದು...
ಪಟ ಪಟ ರೆಪ್ಪೆಯ ಬಡಿಯುತ ಹರಳು ಹುರುಳಿದಂತೆ ಮಾತನಾಡುವ ನಿನ್ನ ಮುದ್ದು ದನಿ ನನ್ನ ಇಷ್ಟದ ಹಾಡದು...
ಕೇಳಿದರು ಮತ್ತೊಮ್ಮೆ ಮಗದೊಮ್ಮೆ ಕೇಳಬೇಕು ಎನಿಸುವ ಮಾತೆನಾದು...
ಜಗಳವಾಡಿದರು ಮುದ್ದು ಮುದ್ದಾಗೆ ಕೇಳಿಸುವ ನಿನ್ನ ದನಿಯ ಜಾದು ಏನದು...
ನೀ ಮಾತನಾಡಿದರು ಸಹ ಬೇಸರವಾಗದು ಕಾರಣ ಏನಗೆ ತಿಳಿಯದು....

