STORYMIRROR

Revati Patil

Abstract Inspirational Others

3  

Revati Patil

Abstract Inspirational Others

ಮತಿ

ಮತಿ

1 min
212

ಮತಿಯನು ಅತಿಯಾಗಿ ತೋರಿಸದೆ 

ರೀತಿಯನು ನಿಭಾಯಿಸು ಹಿಡಿ 

ಪ್ರೀತಿಯನು ಹಂಚುತ 

ನೀತಿಯನು ಜಗಕೆ ಸಾರಿ 

ಮಾತಿಗಿಂತಲೂ ಕೃತಿ ಮೇಲಾಗಬೇಕು 

ಶೃತಿ ತಪ್ಪದ ತಾಳದಂತೆ 

ಸತಿಪತಿಯರ ಬಂಧದಂತೆ 

ಇತಿಮಿತಿಯಲ್ಲಿರಲು ಮತಿ 

ಪ್ರತಿಸಲವೂ ಜಯಿಸುವಂತೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract