STORYMIRROR

Revati Patil

Abstract Action Classics

3  

Revati Patil

Abstract Action Classics

ಮನುಷ್ಯ

ಮನುಷ್ಯ

1 min
143

ಸವಲತ್ತು ಹೆಚ್ಚಾದಂತೆ

ಮನುಷ್ಯ ಮೃಗವಾಗುತ್ತಿರುವ

ಭ್ರಮಾಲೋಕದ ವೀರರು

ಜಗವ ಆಳುತ್ತಿರುವವರು

ಅಧಿಕಾರ ಸಿಕ್ಕ ಮಂಗ

ಮಹರಾಜನಾಗಬಲ್ಲದೇ?

ಯೋಚನಾ ಶಕ್ತಿ ಇಲ್ಲದವರು

ಜನರಿಗೇನು ತಾನೇ ಒಳಿತು ಮಾಡಿಯಾರು?


Rate this content
Log in

Similar kannada poem from Abstract