STORYMIRROR

Gireesh pm Giree

Inspirational

1  

Gireesh pm Giree

Inspirational

ಮನೆಯೇ ಕೊರೋನಾಗೆ ಮದ್ದು

ಮನೆಯೇ ಕೊರೋನಾಗೆ ಮದ್ದು

1 min
97

ಕೋರೋನ ಮಾಡುತ್ತಿದ್ದೆ ಭಾರಿ ಸದ್ದು

ಅದಕ್ಕೆ ಇಲ್ಲಿದೆ ಸುಲಭ ಮದ್ದು

ಮನೆಯಲ್ಲಿ ನೀವು ಇದ್ದು

ಇದುವೇ ಒಳ್ಳೆಯ ಜಾದು


ಹುಟ್ಟಿದ ದೇಶ ಚೀನಾ

ಇನ್ನು ಯಾವಾಗ ಹೋಗುತ್ತಿ ನೀನಾ

ದಯಮಾಡಿ ಹೋಗು ಇನ್ನ

ಯಾಕೆ ತೊಂದರೆ ಕೊಡಬೇಕು ಕೋರೋನ


ಎಲ್ಲಿ ನೋಡಿದರೂ ಇದರ ಗೋಳು

ಹಾಳು ಮಾಡಿತು ಎಲ್ಲರ ಬಾಳು

ಒಮ್ಮೆ ಇಲ್ಲಿಂದ ಬೇಗ ತೆರಳು

ಒಮ್ಮೆ ಇಲ್ಲಿಂದ ಬೇಗ ಮರಳು


ಜೊತೆಯಲಿ ತಂದೆ ಸಾವು

ಜೊತೆಯಲಿ ತಂದೆ ನೋವು

ನೋವಿನ ಕಥೆಯೂ ಹಲವು

ಸಿಗುತ್ತದೆ ಕೊನೆಗೆ ಗೆಲುವು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational