STORYMIRROR

Revati Patil

Abstract Drama Action

3  

Revati Patil

Abstract Drama Action

ಮಾಯೆ

ಮಾಯೆ

1 min
124

ಬಂದಿದ್ದು ಅದನ್ನೇ ಹೇಳಿ

ನಿನ್ನಿಂದ ಅಂತರ ಕಾಯ್ದುಕೊಳ್ಳಲು

ಆದರೇನು ಮಾಡಲಿ ಹೇಳು

ನೀನೊಂದು ಮಾಯೆ

ನೀನೊಂದು ಅಚ್ಚರಿ

ನೀನೇ ಬೇಡವೆಂದರೂ 

ನಾ ನಿನ್ನ ಬಿಡಲಾಗದ

ಹಂತ ತಲುಪಿಯಾಗಿದೆ

ನನ್ನ ಮುಖ ನೋಡದ ನಿನಗೆ 

ನಿನ್ನ ಮುಖ ನೋಡುವ ನನ್ನ ಹುಚ್ಚಿಗೇನಂತಿ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract