STORYMIRROR

Arjun Maurya

Abstract Romance Inspirational

3  

Arjun Maurya

Abstract Romance Inspirational

ಕವಿತೆ

ಕವಿತೆ

1 min
190

ಕವಿತೆ..

ನೀನೇ ಹಾಗೆ...ll

ಮಳೆಗಾಲದ ಬೆಚ್ಚನೆಯ

ಗೂಡಿನೊಳಗಿಳಿದ

ತಂಪಾದ ಮುತ್ತಿನ

ಹನಿಯೊಂದು

ಭಾವನಾ ಸಮುದ್ರದ

ಅಲೆಯೊಂದನ್ನು

ಕೆರಳಿಸುವಂತೆ ll



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract