STORYMIRROR

Denight writer

Tragedy Classics Inspirational

2  

Denight writer

Tragedy Classics Inspirational

ಕೊರೋನ ಪ್ರೇರೇಪಿಸಿದ ಕವನ

ಕೊರೋನ ಪ್ರೇರೇಪಿಸಿದ ಕವನ

1 min
117

ಕಾಣದ ಜೀವಿಯೊಂದರ ಆಗಮನ

ಕಾಡುತ್ತಿರುವುದು ಎತ್ತ ಕಡೆಗೆ ಇದರ ಪಯಣ

ಆದರೂ, ಮುನ್ನಡೆಯೋಣ ಜೊತೆಗೂಡಿ

ಸಾಗಲಿದೆ ಈ ಪಯಣ ನಿರಂತರವಾಗಿ


ಯಾವುದು ಶಾಶ್ವತವಲ್ಲ ಎಂದಿತು

ಶುಚಿತ್ವವು ನಿನ್ನ ಮೊದಲ ಆದ್ಯತೆ ಎಂದಿತು

ತಿಳಿದೋ ತಿಳಿಯದೆ ಬಂದಿರುವ ನಿನ್ನನು

ಮಾಡುವುದು ಏನು ಎಂದು ತಿಳಿಯುತ್ತಿಲ್ಲ 


ಪ್ರಪಂಚದಾದ್ಯಂತ ನಿನ್ನ ಪಯಣ

ಏರಿಸಿತು ಸಾವಿನ ಸಂಖ್ಯೆಯನ್ನ

ಕಾಡುತ್ತಿರುವುದು ಮನದಲ್ಲಿ ಒಂದೇ

ಇದು ಕೊನೆಯಾಗಲಿ ಎಂದು

ಇದು ಕೊನೆಯಾಗಲಿ ಎಂದು


Rate this content
Log in

Similar kannada poem from Tragedy