ಪಯಣ
ಪಯಣ
ನಿನ್ನೊಂದಿಗೆ ನನ್ನ ಪಯಣ
ಪ್ರಪಂಚದ ತುದಿತುದಿಗು,
ನಿನ್ನೊಂದಿಗೆ ನನ್ನ ಪಯಣ
ಸಾಗಲಿದೆ ನಿರಂತರವಾಗಿಯು
ತಿಳಿಯೋಣ ನಮ್ಮ ನಾಡನ್ನ
ಇಲ್ಲಿರುವ ಸಂಸ್ಕೃತಿಯನ್ನ
ಸಾಗಲಿದೆ ಈ ಪಯಣ ತುದಿತುದಿಯವರೆಗು
ದಕ್ಷಿಣದಿಂದ ಉತ್ತರದವರೆಗು
ಪೂರ್ವದಿಂದ ಪಶ್ಚಿಮದವರೆಗು
ನಿನ್ನೊಂದಿಗೆ ನನ್ನ ಪಯಣ
ಪ್ರಪಂಚದ ತುದಿತುದಿಗು,
ನಿನ್ನೊಂದಿಗೆ ನನ್ನ ಪಯಣ
ಸಾಗಲಿದೆ ನಿರಂತರವಾಗಿಯು
ತಿಳಿಯೋಣ ನಮ್ಮ ನಾಡನ್ನ
ಇಲ್ಲಿರುವ ಸಂಸ್ಕೃತಿಯನ್ನ
ಸಾಗಲಿದೆ ಈ ಪಯಣ ತುದಿತುದಿಯವರೆಗು
ದಕ್ಷಿಣದಿಂದ ಉತ್ತರದವರೆಗು
ಪೂರ್ವದಿಂದ ಪಶ್ಚಿಮದವರೆಗು