STORYMIRROR

ಹೃದಯ ಸ್ಪರ್ಶಿ

Romance Classics Inspirational

4  

ಹೃದಯ ಸ್ಪರ್ಶಿ

Romance Classics Inspirational

ಕೇಳಿಸದೆ ಒಲವ ಕರೆ..?

ಕೇಳಿಸದೆ ಒಲವ ಕರೆ..?

1 min
503


ಹುಟ್ಟಿತೊಂದು ಕವನ

ಭಾವನೆಗಳ ಮೌನಕ್ಕೆ..

ಬಾ ನನ್ನೊಲವೇ ಸನಿಹಕೆ


ಭಾವ ಯಾನದಲಿ ನೆನಪಿನಾ ನೌಕೆ ಏರಿ

ನೆನಪೆಂಬ ನೆಪ ಮಾಡಿ ಒಮ್ಮೆ ಬಾ ಗೆಳತಿ 


ನನ್ನೊಲವಿನ ಪಿಸುಮಾತು 

ಕೇಳಿಸದೆ ನಿನ್ನ ಮನಕೆ 

ಮನದ ಮೌನ ಮರೆಯಾಗಿಸಿ 

ಹರಿಸು ಬಾ ಪ್ರೀತಿಯ 


ಇದ್ದು ಬಿಡು ಗೆಳತಿ ನೆನಪಾಗಿ 

ನನ್ನೆದೆಯ ಬೆಚ್ಚನೆ ಗೂಡಲಿ 

ಬಾಳಪಯಣ ಸಾಗುತಿದೆ 

ನಿನ್ನದೇ ಹುಸಿಗನಸ ನಿರೀಕ್ಷೆಯಲಿ


ಮನದ ಅಂಧಕಾರ ಮರೆಸಿ 

ಕನಸಿನಾ ಬೆಳಕಚೆಲ್ಲಿ

ಮಾಸಿ ಮರೆಯಾಗುವ ಮುನ್ನ 

ಬಂದೊಮ್ಮೆ ಸೇರು ಗೆಳತಿ







ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance