STORYMIRROR

Vijaya Bharathi

Abstract Inspirational Others

2  

Vijaya Bharathi

Abstract Inspirational Others

ಕಾಲನ ಲೀಲೆ

ಕಾಲನ ಲೀಲೆ

1 min
115

ಏನಿದೇನಿದೆಂತ ಕಾಲ

ಭುವಿಗೆ ಬಂತು ಭಯದ ಕಾಲ

ಬೊಮ್ಮ ಲೀಲೆಯ ಜಾಲವೋ?

ಕ್ರೂರ ಕಾಲನ ಲೀಲೆಯೋ?


ಕಾಣದ ಕೀಟಾಣುಗಳು

ಕರಚಳಕ ನಡೆಸುತಿದೆ

ಕರೋನಾ ಭಯ ಜ್ವರವು

ಕಂಗೆಡಿಸುತಿದೆ ಜನಪದರ


ಬದುಕ ನೆಮ್ಮದಿಯು

ಬಸಿದು ಹೋಗುತಿದೆ

ಬಳಲಿ ಬೆಂಡಾಗುತಿದೆ

ಭುವಿಯ ಜನಜೀವನ


ಅಡಗಿ ಕುಳಿತು ಕಾಡುತಿಹ 

ಅದೃಶ್ಯ ಕೀಟಾಣುಗಳು

ಅಳಿವಾಗುವುದೆಂದೋ?

ಅವನಿಗೆಂದು ಬಿಡುಗಡೆಯೋ?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract