ಇಂದು ನಿನ್ನಿಂದ ದೂರವಾದೆ
ಇಂದು ನಿನ್ನಿಂದ ದೂರವಾದೆ
ಮಂದೆಂದೊ ನಿನ್ನೊಡನೆ
ಕಾಲ ಕಳೆಯಬಲ್ಲೆನೆಂಬ ವಿಶ್ವಾಸದಿಂದ
ಇಂದು ನಿನ್ನಿಂದ ದೂರವಾದೆ
ಅದು ನನ್ನ ಮೂಢತನವೆಂದು
ನೀನು ಮತ್ತೊಬ್ಬಳ ತೆಕ್ಕೆಯಲ್ಲಿದ್ದಾಗಲೇ
ನನಗೆ ತಿಳಿದದ್ದು!
ಮಂದೆಂದೊ ನಿನ್ನೊಡನೆ
ಕಾಲ ಕಳೆಯಬಲ್ಲೆನೆಂಬ ವಿಶ್ವಾಸದಿಂದ
ಇಂದು ನಿನ್ನಿಂದ ದೂರವಾದೆ
ಅದು ನನ್ನ ಮೂಢತನವೆಂದು
ನೀನು ಮತ್ತೊಬ್ಬಳ ತೆಕ್ಕೆಯಲ್ಲಿದ್ದಾಗಲೇ
ನನಗೆ ತಿಳಿದದ್ದು!