STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಹೂವು ಮುಳ್ಳು

ಹೂವು ಮುಳ್ಳು

1 min
216

ಜೀವನ ಪಯಣದಲ್ಲಿ

ಜೊತೆಯಾಗಿ ಬಂದವರು

ಹಿತವಾಗಿ ಹೆಜ್ಜೆ ಹಾಕಿದಾಗ

ಪಯಣಿಸುವ ಹಾದಿಯಲಿ

ಸಿಗುವ ಕಲ್ಲು ಮುಳ್ಳುಗಳು

ಹೂವಿನ ಹಾಸಿಗೆಯಂತೆ

ಜೊತೆಯಾಗಿ ಬಂದವರು

ಅಹಿತವಾಗಿ ನಡೆದಾಗ

ಹೂವಿನ ಹಾಸಿಗೆಯೂ

ಮುಳ್ಳಾಗಿ ಚುಚ್ಚುವುದು



Rate this content
Log in

Similar kannada poem from Abstract