STORYMIRROR

Vijaya Bharathi

Abstract Classics Others

2  

Vijaya Bharathi

Abstract Classics Others

ಹಂಸಾಸನೆ

ಹಂಸಾಸನೆ

1 min
112

ಹಂಸಾಸನೆ ಹಸಿತವದನೆ ದೇವಿ

ಪುಸ್ತಕ ಹಸ್ತೆ ಸಿರಿ ಶುಭಪ್ರದೆ

ಮಸ್ತಕದೊಳು ನೆಲೆಸಿಹರಸುವುದು ಎಮ್ಮನನವರತ

ಅಸ್ವರಗಳನು ಹೊಡೆದು ಓಡಿಸುತ

ಸುಸ್ವರಗಳನು ಹಿಡಿದು ಪೋಷಿಸುತ

ಹಸ್ತಗಳೆರಡ ಎನ್ನ ಮುಡಿಯೊಳಿಡಿಸಿ ಹರಸುವುದು ನೀ


Rate this content
Log in

Similar kannada poem from Abstract