STORYMIRROR

Vijaya Bharathi.A.S.

Abstract Romance Others

3  

Vijaya Bharathi.A.S.

Abstract Romance Others

ಹೇ ಒಲವೆ

ಹೇ ಒಲವೆ

1 min
188


ಹೇ ಒಲವೆ ನೀನೆಲ್ಲಿರುವೆ ?

ಕಣ್ಣಿಗೆ ಕಾಣದೆ ಕೈಗೆಟುಕದೆ

ಎಲ್ಲಿ ಅದೃಶ್ಯ ವಾಗಿರುವೆ 

ಅಶರೀರಿಯಾಗಿ ಕಾಡುವೆ ಏಕೆ?

ನಿನ್ನ ಸ್ನೇಹ ತಂಪುಗಾಳಿ

ನಿನ್ನ ಕೋಪ ಬಿರುಗಾಳಿ

ನೀನೊಲಿದರೆ ಬಾಳು ನಂದನ

ನೀ ಮುನಿದರೋ ರೋದನ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract