STORYMIRROR

Vijaya Bharathi.A.S.

Abstract Classics Children

3  

Vijaya Bharathi.A.S.

Abstract Classics Children

ಗೆಳೆಯರು

ಗೆಳೆಯರು

1 min
195

ಬೇಕು ಗೆಳೆಯರು

ನಮ್ಮ ಬದುಕಿಗೆ

ಕಷ್ಟ ಸುಖಗಳ

ಹಂಚಿಕೊಳ್ಳಲು 

ಗೆಳೆಯರಿಲ್ಲದ

ಬದುಕು ಬರಡು

ಬೇಕು ಎಲ್ಲರಿಗೂ

ಜೀವ ಕೊಡುವ

ಆಪ್ತ ಮಿತ್ರರು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract